Thursday, 24 November, 2022

ಪುರುಷಸೂಕ್ತ – 5

Share post

“ನೀವು ಬರೀ ನೂರು ರೂಪಾಯಿ ಕಳ್ಕೊಂಡಿದ್ದಕ್ಕೇ ಮೈಯೆಲ್ಲಾ ಉರ್ಕೊಳ್ಳೋರು ಅಂತಾದ್ರೆ, ಜೂಜಾಡೋಕೆ ಹೋಗಬೇಡಿ. ಅದು ನಿಮ್ಮಂತವರಿಗಲ್ಲ.”

 

ನಿಮ್ಮ ಸಾಮರ್ಥ್ಯಗಳ ಅರಿವಿರುವಷ್ಟೇ, ದೌರ್ಬಲ್ಯಗಳ ಅರಿವೂ ಇರಲಿ. ದೌರ್ಬಲ್ಯಗಳೇನೂ ಕೆಟ್ಟವಲ್ಲ. ಆದರೆ ದೌರ್ಬಲ್ಯಗಳನ್ನು ಕಂಡುಕೊಳ್ಳದೇ ಇರೋದು, ಅವನ್ನು ಒಪ್ಪಿಕೊಳ್ಳದೇ ಇರೋದು, ಅವುಗಳನ್ನು ಮೀರಲು ಪ್ರಯತ್ನಿಸದೇ ಇರೋದು ನಿಮ್ಮ ಬೆಳವಣಿಗೆಗೆ ಮಾರಕ.

0 comments on “ಪುರುಷಸೂಕ್ತ – 5

Leave a Reply

Your email address will not be published.