Tuesday, 28 May, 2024

ಕೋಹಂ

Share post
ನಿಮ್ಮಂತೆಯೇ ಮಾನವ
  • ಮಲೆನಾಡಿಗ.
  • ಕಾಫಿಪೋತ.
  • ವಿಸ್ಕಿಪ್ರಿಯ. ಹಾಗಂತ ಬಿಯರ್ರು, ವೋಡ್ಕಾ, ರಮ್, ಆಬ್ಸಿಂಥ್, ಸೋಜು, ಗ್ರೋಗು, ರಾಖೀ, ಕ್ರಂಬಂಬೂಲಾ, ಊಝೋ, ಗ್ರಾಪಾ, ಛಾಛಾ ಯಾವುದನ್ನೂ ಬಿಡಲ್ಲ.
  • ದೇವರೊಂದಿಗೆ ಅವನ ಇರುವಿಕೆಯ ಬಗ್ಗೆಯೇ ಒಮ್ಮುಖ ಜಗಳವಾಡುವವ.
  • Whodunnit, Sci-Fi, ಥ್ರಿಲ್ಲರ್ ಎಲಿಮೆಂಟುಗಳು ಅಂದ್ರೆ ಇಷ್ಟ.
  • ಕೊಹೆನ್ ಬ್ರದರ್ಸ್, ಡೇವಿಡ್ ಫಿಂಚರ್, ಸ್ಕೋರ್ಸೆಸೀ, ತಿಗ್ಮಾಂಶು ಧುಲಿಯಾ, ಶ್ರೀರಾಮ್ ರಾಘವನ್, ರಜತ್ ಕಪೂರ್, ರಣವೀರ್ ಶೌರಿ, ವಿಕ್ರಮ್, ಅನಂತನಾಗ್, ತೇಜಸ್ವಿ, ಭೈರಪ್ಪ, ಪ್ರಶಾಂತ್ ಅಡೂರ್, ರಾಣಾ ದಾಸ್ಗುಪ್ತಾ ನಿಮಗಿಷ್ಟ ಅಂತಾದ್ರೆ…ನೀವು ನನಗಿಷ್ಟ.
  • ಊರು ಬಿಟ್ಟು ಊರು ಸುತ್ತೋಣ ಅಂದ್ರೆ ಮಧ್ಯರಾತ್ರೀಲೂ ಕರೀರಿ, ಬರ್ತೀನಿ.

 

ಎಲ್ಲದರ ಬಗ್ಗೆಯೂ ಕೆಲವೊಂದಿಷ್ಟು ತಿಳ್ಕೊಂಡಿರಿ

ಕೆಲವೊಂದಿಷ್ಟರ ಬಗ್ಗೆ ಎಲ್ಲವನ್ನೂ ತಿಳ್ಕೊಂಡಿರಿ

 

ಜೀವನದಲ್ಲಿ ಆಸಕ್ತಿ ಯಾವತ್ತೂ ಕಳ್ಕೊಳ್ಳದಿರಿ.

 

ಏನಾದ್ರೂ ಹೇಳೋಕಿದ್ರೆ……….raghavaankana@gmail.com
(ಸ್ಪೆಲ್ಲಿಂಗ್ ಕರೆಕ್ಟಾಗಿ ನೋಡ್ಕೊಳ್ಳಿ)