Thursday, 25 April, 2024

Tag: ಬ್ರಹ್ಮ


ಬೆಳಿಗ್ಗೆ ಇಂತಹದ್ದೊಂದು ಸುದ್ಧಿ ಓದಿದೆ. ಅದರಲ್ಲಿ ಹೇಗೆ ಇಮೇಲ್ ಹಾಗೂ ಅಟ್ಯಾಚ್ಮೆಂಟುಗಳು ಪರಿಸರಕ್ಕೆ ಹಾನಿ ಮಾಡುತ್ತಿವೆ ಅಂತಾ ಪತ್ರಿಕಾ ಲೇಖನವೊಂದಿತ್ತು. “ಪ್ರತಿಯೊಂದು ಈಮೇಲ್’ನಿಂದ 4ಗ್ರಾಂನಷ್ಟು ಕಾರ್ಬನ್ ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಈಮೇಲ್ ಗಾತ್ರ ದೊಡ್ಡದಿದ್ದರೆ, ಅಥವಾ ದೊಡ್ಡ ಅಟ್ಯಾಚ್ಮೆಂಟುಗಳಿದ್ದರೆ ಇನ್ನೂ ಹೆಚ್ಚು ಇಂಗಾಲ ಪರಿಸರಕ್ಕೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತದೆ” ಅಂತಾ ಅದರಲ್ಲಿ ಬರೆದಿದ್ದರು.   ಮೇಲ್ನೋಟಕ್ಕೆ Read more…


“ನೀವು ಬರೀ ನೂರು ರೂಪಾಯಿ ಕಳ್ಕೊಂಡಿದ್ದಕ್ಕೇ ಮೈಯೆಲ್ಲಾ ಉರ್ಕೊಳ್ಳೋರು ಅಂತಾದ್ರೆ, ಜೂಜಾಡೋಕೆ ಹೋಗಬೇಡಿ. ಅದು ನಿಮ್ಮಂತವರಿಗಲ್ಲ.”   ನಿಮ್ಮ ಸಾಮರ್ಥ್ಯಗಳ ಅರಿವಿರುವಷ್ಟೇ, ದೌರ್ಬಲ್ಯಗಳ ಅರಿವೂ ಇರಲಿ. ದೌರ್ಬಲ್ಯಗಳೇನೂ ಕೆಟ್ಟವಲ್ಲ. ಆದರೆ ದೌರ್ಬಲ್ಯಗಳನ್ನು ಕಂಡುಕೊಳ್ಳದೇ ಇರೋದು, ಅವನ್ನು ಒಪ್ಪಿಕೊಳ್ಳದೇ ಇರೋದು, ಅವುಗಳನ್ನು ಮೀರಲು ಪ್ರಯತ್ನಿಸದೇ ಇರೋದು ನಿಮ್ಮ ಬೆಳವಣಿಗೆಗೆ ಮಾರಕ.


ಹಿಂದಿನ (ಪುರುಷಸೂಕ್ತ – 3) ಪೋಸ್ಟಿಗೆ ಪೂರಕವಾಗಿ:   ಕುಡಿಯೋದು. ಕುಡಿದಾದ್ಮೇಲೆ ಹೆಂಗೆ ಮ್ಯಾನೇಜ್ ಮಾಡ್ಕೊಳ್ಳೋದು ಅಂತಾ ಕಲ್ತಿದ್ರೆ ಒಳ್ಳೇದು ಕುಡಿಯೋದೇ ಕಲಿತಿಲ್ಲ ಅಂತಾದ್ರೆ ಇನ್ನೂ ಒಳ್ಳೇದು . . . ಯಾಕಂದ್ರೆ ಕುಡಿತ ಕಲಿಯೋದು ತಾಕತ್ತು*. ಕುಡಿಯದೆಯೂ ಬದುಕಬಲ್ಲೆ ಅಂತಾ ರಿಯಲೈಸ್ ಮಾಡ್ಕೊಳ್ಳೋದು, ಟ್ಯಾಲೆಂಟು. ಜೊತೆಗೇ ಡಬಲ್ ತಾಕತ್ತು.   *ತಾಕತ್ತು ಅಂತಾ ಯಾಕೆ Read more…


“ಎರಡು ಪೆಗ್ ಹಾಕಿದ್ಮೇಲೆ, ಇವ್ನು ಸಕ್ಕತ್ ತಮಾಷೆ ಪಾರ್ಟಿ ಮಗಾ. ಒಳ್ಳೇ ಮಜಾ ಕೊಡ್ತಾನೆ” ಅಂತಾ ನಿಮ್ಮ ಸ್ನೇಹಿತರು ನಿಮ್ಮಬಗ್ಗೆ ಹೇಳುತ್ತಿದ್ದಾರೆ ಅಂತಾದ್ರೆ, ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವ ಕಾಲ ಹತ್ತಿರದಲ್ಲಿದೆ ಎಂದರ್ಥ.   ನೀವೆಷ್ಟು ಕುಡಿಯುವ ಕೆಪಾಸಿಟಿ ಇರೋರು ಅನ್ನೋದು ಹೆಮ್ಮೆಯ ವಿಷಯವಲ್ಲ. ಅದೆಷ್ಟೋ ಕುಡಿದಮೇಲೂ ಎಷ್ಟು ಸ್ಥಿರವಾಗಿ ವರ್ತಿಸುತ್ತೀರಿ (especially ಹೆಂಗಸರೊಟ್ಟಿಗೆ) ಅನ್ನೋದು ಹೆಮ್ಮೆಯ Read more…


ಒಂದೊಳ್ಳೆ ಫಾರ್ಮಲ್ ಶೂ ಯಾವಾಗ್ಲೂ ನಿಮ್ಮ ಕಲೆಕ್ಷನ್ನಿನಲ್ಲಿ ಇರ್ಲಿ.   ನೀವು ಸಾಫ್ಟ್ವೇರ್ ಎಂಜಿನಿಯರ್ರೋ, ಸೇಲ್ಸ್ ಮ್ಯಾನೋ, ಡ್ರೈವರ್ರೋ, ಪೈಂಟರ್ರೋ ಏನೇ ಆಗಿರಿ. ಅದು ಬೇರೆ. ಆದ್ರೆ ಒಂದು ಶೂ ಇರ್ಲಿ. ಬಾಟಾ ತಗೋತೀರೋ, ಹಶ್ ಪಪ್ಪೀಸ್ ತಗೋತೀರೋ ಅಥ್ವಾ ಸಾಲ್ವಟೋರೆ ಫೆರ್ರಗಾಮೋ ತಗೋತೀರೋ ಅದು ನಿಮ್ಮ ಹಣೆಬರಹ. ಆದರೆ ಯಾವಾಗ್ಲೂ ವಾರ್ಡ್ರೋಬಲ್ಲಿ ಕನಿಷ್ಟ ಒಂದು Read more…


ಜೀವನದಲ್ಲಿ ಎಲ್ಲರೂ ಎಲ್ಲಾ ತಪ್ಪುಗಳನ್ನೂ ಮಾಡಿಕಲಿಯೋಕಾಗಲ್ಲ. ಬೇರೆಯವರ ತಪ್ಪಿಂದಲೂ ಕಲಿಯಬೇಕು. ಹಾಗೆಯೇ ಬೇರೆಯವರ ಯಶಸ್ಸಿನಿಂದಲೂ ಸಹ. ಈ ಅಭ್ಯಾಸ ನಿಮ್ಮ ಸಮಯ ಉಳಿಸುತ್ತೆ. ಅದಕ್ಕೇ ನಾನು ಇದುವರೆಗೂ ಮಾಡಿದ ತಪ್ಪುಗಳನ್ನು (ಹಾಗೂ ಕೆಲವೇ ಕೆಲ ಸಕ್ಸಸ್ಸುಗಳಿಂದ) ಲಿಸ್ಟ್ ಮಾಡಿ ಅದರಿಂದ ನಾನು ಕಲಿತ ಪಾಠಗಳನ್ನು ಕೆಲವೇ ಕೆಲವು ಸಾಲುಗಳಲ್ಲಿ ತಿಳಿಸುವ ಪ್ರಯತ್ನ. ಕೆಲವು ಸಾಲುಗಳು witty Read more…


ಹಿಂದಿನ ಲೇಖನಕ್ಕೆ ನನ್ನ ಸ್ನೇಹಿತರೊಬ್ಬರು ಕೇಳಿದ ಎರಡು ಪ್ರಶ್ನೆಗಳು:   (1)”ಆದರೆ ಎಲ್ಲಕ್ಕೂ ಮೊದಲು ಎಲ್ಲಿ ಹೇಗೆ ಹೂಡಿಕೆ ಮಾಡಬೇಕೆಎಂಬುದು ಮಿಲಿಯನ್ ಡಾಲರ್ ಪ್ರಶ್ನೆ”?   (2)”ಆ ಬೇರೆ ಬೇರೆ ಹೂಡಿಕೆ decide ಮಾಡೋದು ಕೂಡು ಅಷ್ಟು ಸುಲಭ ಇಲ್ಲ. ನನ್ನ ಬಳಿ ಇರುವ ಹಣ ಹೇಗೆ diversify ಮಾಡಲಿ? ಯಾವ instrument ಎಷ್ಟು % Read more…


ತಂತ್ರಜ್ಞಾನದೊಂದಿಗೆ ಮನುಷ್ಯ ಕೂಡಾ ವೇಗವಾಗಿ ಬೆಳೆಯುತ್ತಿದ್ದಾನೆ. ಮೊದಲಿಗಿಂತಲೂ ಹೆಚ್ಚು ಚುರುಕೂ ಆಗಿದ್ದಾನೆ. ಈಗಿನ ಮಕ್ಕಳಂತೂ ಬಿಡ್ರೀ ತುಂಬಾ ಫಾಸ್ಟು. ಮಾತೆತ್ತಿದ್ರೆ ಮೊಬೈಲು, ಕೈಯೆತ್ತಿದ್ರೆ ಕಿಂಡಲ್. ಪಕ್ಕದವನ ಹತ್ರ ಒಳ್ಳೆ ಹಾಡಿದೆಯಾ, ಯಾವುದಾದರೂ ಇಂಟರೆಸ್ಟಿಂಗ್ ವಿಡಿಯೋ ಇದೆಯಾ? ಲೋ ಮಗಾ ನನ್ಗೂ ವಾಟ್ಸ್ಯಾಪ್ ಮಾಡೋ ಅಂತಾರೆ. ಒಂದುವರ್ಷದ ಹಿಂದೆ ಶೇರಿಟ್ ಮಾಡೋ ಅಂತಿದ್ರು. ಅದಕ್ಕೂ ಮುಂಚೆ ಟೆಥರಿಂಗ್ Read more…


ಒಂದ್ಸಲ ಮಂಗಳೂರು ಏರ್ಪೋರ್ಟಿಂದ ನಾನು ದುಬೈಗೆ ಹೊರಡುವವನಿದ್ದೆ. ಸಂಜೆ 8ಕ್ಕೆ ಫ್ಲೈಟು. ಮಧ್ಯಾಹ್ನ ಒಂದಕ್ಕೇ ಶೃಂಗೇರಿಯ ಮನೆಬಿಟ್ವಿ. ನಾಲ್ಕೂವರೆಗೆಲ್ಲಾ ಏರ್ಪೋರ್ಟಿಗೆ ನನ್ನ ಬಿಟ್ಟು, ಅಪ್ಪ ಅಮ್ಮ ಪೂರ್ತಿ ಕತ್ತಲಾಗುವ ಮೊದಲು ವಾಪಾಸು ಶೃಂಗೇರಿ ತಲುಪಿಕೊಳ್ಳಬಹುದು ಅನ್ನೋ ಲೆಕ್ಕ. ಶೃಂಗೇರಿ ಬಿಟ್ಟು ಸುಮಾರು ಹದಿನೈದು ಕಿಲೋಮೀಟರ್ ಹೋಗಿರಬಹುದು, ಮನೆಯಿಂದ ತಂಗಿ ಕಾಲ್ ಮಾಡಿದ್ಲು. “ಅಣ್ಣಾ ನಿನ್ ಪಾಸ್ಪೋರ್ಟ್ Read more…


Yes, extras are very very important to build the narrative in a scene, and a genius director can make the character speak through the extras, while the main actor in focus can remain silent. Yes, extras are very very important Read more…