Tuesday, 19 March, 2024

ನಿಮಗೆ ಹಲವು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವಿದೆಯೆಂದಾದರೆ…

Share post

ನಿಮಗೆ ಹಲವು ವಿಷಯಗಳ ಬಗ್ಗೆ ತಿಳಿದಿದೆ, ಹಲವು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವಿದೆಯೆಂದಾದರೆ, ಹೆಮ್ಮೆಪಡಿ.
.
.
.
ನಿಮಗೆ, ಎಷ್ಟೇ ವಿಷಯ ತಿಳಿದಿರಲಿ, ಎಷ್ಟೇ ಭಾಷೆಗಳು ಬರಲಿ ಬಿಡಲಿ, ಕೆಲವು ಸಲ ಮಾತನಾಡದೇ ಬಾಯಿಮುಚ್ಚಿಕೊಂಡಿರುವ ಸಾಮರ್ಥ್ಯವಿದೆಯೆಂದಾದರೆ….ಅದಕ್ಕೆ ಇನ್ನೂ ಹೆಚ್ಚು ಹೆಮ್ಮೆಪಡಿ 🙂

0 comments on “ನಿಮಗೆ ಹಲವು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವಿದೆಯೆಂದಾದರೆ…

Leave a Reply

Your email address will not be published. Required fields are marked *