
Collection of Krishna statues from a few South Indian temples.
(Photo credits: as mentioned)
ಮನದಲ್ಲಿ ಕೃಷ್ಣ
ಗಮನದಲ್ಲಿ ಕೃಷ್ಣ
ಚಿತ್ರದಲ್ಲಿ ಕೃಷ್ಣ
ಚಿತ್ತದಲ್ಲಿ ಕೃಷ್ಣ
ಶೃಂಗದಲ್ಲಿ ಕೃಷ್ಣ
ರಣರಂಗದಲ್ಲಿ ಕೃಷ್ಣ
ಭೃಂಗದಲ್ಲಿ ಕೃಷ್ಣ
ಜಗರಂಗದಲ್ಲಿ ಕೃಷ್ಣ
ಅಂತ್ಯ-ಆದಿಯಲ್ಲಿ ಕೃಷ್ಣ
ನಿನ್ನ ಪಾದದಲ್ಲಿ ನಾ, ಕೃಷ್ಣ