ನಿಮಗೆ ಹಲವು ವಿಷಯಗಳ ಬಗ್ಗೆ ತಿಳಿದಿದೆ, ಹಲವು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವಿದೆಯೆಂದಾದರೆ, ಹೆಮ್ಮೆಪಡಿ.
.
.
.
ನಿಮಗೆ, ಎಷ್ಟೇ ವಿಷಯ ತಿಳಿದಿರಲಿ, ಎಷ್ಟೇ ಭಾಷೆಗಳು ಬರಲಿ ಬಿಡಲಿ, ಕೆಲವು ಸಲ ಮಾತನಾಡದೇ ಬಾಯಿಮುಚ್ಚಿಕೊಂಡಿರುವ ಸಾಮರ್ಥ್ಯವಿದೆಯೆಂದಾದರೆ….ಅದಕ್ಕೆ ಇನ್ನೂ ಹೆಚ್ಚು ಹೆಮ್ಮೆಪಡಿ 🙂
ನಿಮಗೆ ಹಲವು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವಿದೆಯೆಂದಾದರೆ…
0 comments on “ನಿಮಗೆ ಹಲವು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವಿದೆಯೆಂದಾದರೆ…”
Latest News
May 9, 2023
August 31, 2022