Friday, 24 March, 2023

Author: admin


ಅವ ರುಕ್ಮಿಣಿಗೂ ಕೃಷ್ಣನಾದ. ರಾಧೆಗೂ ಕೃಷ್ಣನಾದ. ರುಕ್ಮಿಣಿಯನ್ನು, ಅವಳ ಬಯಕೆಗಳನ್ನೂ, ರುಕ್ಮಿಣಿಯೊಂದಿಗಿನ ಕೃಷ್ಣನನ್ನು ಹೋಗೋ ಅರ್ಥೈಸಿಕೊಂಡುಬಿಡಬಹುದು. ಯಾಕೆಂದರೆ ನಾವೆಲ್ಲರೂ ರುಕ್ಮಿಣಿಯ ಕೃಷ್ಣರೇ. ಆದರೆ ರಾಧಾಕೃಷ್ಣನನ್ನು ಅರ್ಥೈಸಿಕೊಳ್ಳುವಾಗ ಹೆಚ್ಚಿನ ಹಿಡಿತಬೇಕು, ಜಗತ್ತು ಅರ್ಥವಾಗಬೇಕು, ಸಂಬಂಧಗಳು ಮನಸ್ಸನ್ನು ತಾಕಬೇಕು. ಇಲ್ಲವಾದಲ್ಲಿ ಕೈಲಾಗದತನವನ್ನೋ, ಲಂಪಟತನವನ್ನೋ ಸಮರ್ಥಿಸಿಕೊಂಡಂತಾಗುತ್ತದೆ.   ಕೃಷ್ಣ ಎಂದರೆ ಏನೋ ಸೆಳೆತ, ಸಂಭ್ರಮ, ಗದ್ದಲ, ಸಂತೋಷ, ಆತ್ಮೀಯತೆ, ನಮ್ಮವನೆಂಬ Read more…


(*) ಹೆಸರು ಮಾತ್ರ ಸಾಲ್ವ. ಸಣ್ಣದೊಂದು ವಿಷಯವನ್ನೂ ಸಾಲ್ವ್ ಮಾಡೋಕೆ ಆಗ್ತಿರಲಿಲ್ಲ ಅವನಿಗೆ (*) ಹೆಸರು ನೋಡಿದ್ರೆ ಚಿತ್ರವೀರ್ಯ ವಿಚಿತ್ರವೀರ್ಯ. ಹೆಸರಲ್ಲೇ ವೀರ್ಯ ಇದ್ದರೂ, ಇಬ್ಬರಿಗೂ ಸಹ ಒಂದೂ ಮಕ್ಕಳಾಗಲಿಲ್ಲ (*) ಹೆಸರು ನಳ. ತನ್ನ ಜೂಜಿನ ನಳ ನಿಲ್ಲಿಸುವ ಹ್ಯಾಂಡಲ್ಲೇ ಅವನ ಬಳಿ ಇರಲಿಲ್ಲ. (*) ಆಕೆಯ ಹೆಸರು ಸುಲಭ (ವಿದುರನ ಪತ್ನಿ). ಆದರೆ Read more…


Do you know where this is? Take a guess!


The Eyes of God,Prohodna Cave,Bulgaria 😍


These 4 beautiful doors in a courtyard of the Jaipur City palace represent different seasons and dedicated to different Gods. From top left in clockwise direction, Peacock Gate, Lotus Gate, Rose Gate and Lehariya Gate. Peacock gate symbolises autumn season Read more…


ಯುದ್ಧಕಾಲದಲ್ಲಿ ಪ್ರದರ್ಶಿಸಿದ ಅಪ್ರತಿಮ ಸಾಹಸ, ಶೌರ್ಯ ಮತ್ತು ತ್ಯಾಗಕ್ಕಾಗಿ, ಭಾರತೀಯ ಸೈನ್ಯ ತನ್ನ ಸೈನಿಕರಿಗೆ ನೀಡುವ ದೇಶದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ “ಪರಮ ವೀರ ಚಕ್ರ”ಕ್ಕೆ ಸ್ಪೂರ್ತಿ ಹಿಂದೂ ಮಹರ್ಷಿ ದಧೀಚಿ. 1.375 ಇಂಚಿನ ವ್ಯಾಸದ ಈ ಶೌರ್ಯಭೂಷಣದ ಮೇಲೆ ರಾಷ್ಟ್ರೀಯಲಾಂಛನದ ಸುತ್ತ ಇರುವ ಕಾಣುವ ನಾಲ್ಕು ಚಿಹ್ನೆಗಳು ಬೇರೇನೂ ಅಲ್ಲ, ದೇವರಾಜ ಇಂದ್ರನ Read more…


“ನೀವು ಬರೀ ನೂರು ರೂಪಾಯಿ ಕಳ್ಕೊಂಡಿದ್ದಕ್ಕೇ ಮೈಯೆಲ್ಲಾ ಉರ್ಕೊಳ್ಳೋರು ಅಂತಾದ್ರೆ, ಜೂಜಾಡೋಕೆ ಹೋಗಬೇಡಿ. ಅದು ನಿಮ್ಮಂತವರಿಗಲ್ಲ.”   ನಿಮ್ಮ ಸಾಮರ್ಥ್ಯಗಳ ಅರಿವಿರುವಷ್ಟೇ, ದೌರ್ಬಲ್ಯಗಳ ಅರಿವೂ ಇರಲಿ. ದೌರ್ಬಲ್ಯಗಳೇನೂ ಕೆಟ್ಟವಲ್ಲ. ಆದರೆ ದೌರ್ಬಲ್ಯಗಳನ್ನು ಕಂಡುಕೊಳ್ಳದೇ ಇರೋದು, ಅವನ್ನು ಒಪ್ಪಿಕೊಳ್ಳದೇ ಇರೋದು, ಅವುಗಳನ್ನು ಮೀರಲು ಪ್ರಯತ್ನಿಸದೇ ಇರೋದು ನಿಮ್ಮ ಬೆಳವಣಿಗೆಗೆ ಮಾರಕ.


ಟ್ಯಾಕ್ಸಿ ಹತ್ತಿದ ಪ್ಯಾಸೆಂಜರ್ ಸ್ವಲ್ಪ ಹೊತ್ತಾದಮೇಲೆ ಮಾಸ್ಕ್ ತೆಗೆದ. ಡ್ರೈವರ್ ಅಂದ “ಸರ್ ಮಾಸ್ಕ್ ಹಾಕ್ಕೊಳ್ಳಿ. ಇಲ್ಲಾಂದ್ರೆ ಕೆಳಗಿಳ್ಸಬೇಕಾಗುತ್ತೆ. ಕಂಪನಿಯವರು ಸಿಸಿಟಿವಿಯಲ್ಲಿ ನೋಡ್ತಿರ್ತಾರೆ. ಕಷ್ಟ ಆಗುತ್ತೆ ಸಾರ್. ಅದೂ ಅಲ್ದೇ ಕೊರೋನಾ ಸಾರ್…..” ಪ್ಯಾಸೆಂಜರ್: “ರೀ! ನಿಮ್ ಮಾಸ್ಕ್ ಕೆಲಸ ಮಾಡುತ್ತೆ ಅಂತಾದ್ರೆ ನನ್ ಮಾಸ್ಕ್ ಯಾಕೆ ಬೇಕು. ಕೊರೋನಾ ಬರಲ್ಲ ಬಿಡ್ರೀ” ಡ್ರೈವರ್ ಸ್ವಲ್ಪ Read more…


“ಒಂದುಸಲಕ್ಕೆ ಒಬ್ಬಳು ಗರ್ಲ್ಫ್ರೆಂಡು ಇದ್ರೆ, ಬಹುಷಃ ಬೇಕಾದಷ್ಟಾಯ್ತು. ಇನ್ನೊಬ್ಬಳು ಬೇಕು ಅಂತಾದ್ರೆ ಈಗಿರುವವಳಿಂದಾ ಶಾಸ್ತ್ರೋಕ್ತವಾಗಿ* ದೂರವಾಗೋದನ್ನ ಅಭ್ಯಾಸ ಮಾಡ್ಕೊಳ್ಳಿ.” *ಶಾಸ್ತ್ರೋಕ್ತವಾಗಿ ಅಂದ್ರೆ, ಶತ್ರುವಿನಾಶ ಹೋಮ ಮಾಡಿಸಿ ಅಂತಲ್ಲ. ಸಂಬಂಧಗಳನ್ನ ಕ್ರಿಯೇಟ್ ಮಾಡೋಕೆ ಎಷ್ಟು ಸಮಯ/ಪರಿಶ್ರಮ ಇನ್ವೆಸ್ಟ್ ಮಾಡಿದ್ರೋ, ಅವುಗಳಿಂದಾ ದೂರವಾಗಬೇಕಾದ್ರೂ ಅಷ್ಟೇ ಸಮಯ/ಪರಿಶ್ರಮ ಹಾಕಿ. ಅದಕ್ಕೊಂದು ಸರಿಯಾದ ಕೊನೆ ಕಾಣಿಸಿ. “ನಾವ್ಯಾಕೆ ಸರಿಹೊಂದ್ತಾ ಇಲ್ಲ” ಅನ್ನೋದನ್ನ Read more…


ಹಿಂದಿನ (ಪುರುಷಸೂಕ್ತ – 3) ಪೋಸ್ಟಿಗೆ ಪೂರಕವಾಗಿ:   ಕುಡಿಯೋದು. ಕುಡಿದಾದ್ಮೇಲೆ ಹೆಂಗೆ ಮ್ಯಾನೇಜ್ ಮಾಡ್ಕೊಳ್ಳೋದು ಅಂತಾ ಕಲ್ತಿದ್ರೆ ಒಳ್ಳೇದು ಕುಡಿಯೋದೇ ಕಲಿತಿಲ್ಲ ಅಂತಾದ್ರೆ ಇನ್ನೂ ಒಳ್ಳೇದು . . . ಯಾಕಂದ್ರೆ ಕುಡಿತ ಕಲಿಯೋದು ತಾಕತ್ತು*. ಕುಡಿಯದೆಯೂ ಬದುಕಬಲ್ಲೆ ಅಂತಾ ರಿಯಲೈಸ್ ಮಾಡ್ಕೊಳ್ಳೋದು, ಟ್ಯಾಲೆಂಟು. ಜೊತೆಗೇ ಡಬಲ್ ತಾಕತ್ತು.   *ತಾಕತ್ತು ಅಂತಾ ಯಾಕೆ Read more…