Friday, 29 March, 2024

Tag: War


ಕೆಲವೊಮ್ಮೆ ಜಗತ್ತಿನಲ್ಲಿ ಶಕ್ತಿವಂತರಾಗುವುದಕ್ಕೆ ಕೇವಲ ನಾವು ಗಟ್ಟಿಯಾಗಿರುವುದು ಮಾತ್ರವಲ್ಲ, ನಮ್ಮ ವಿರೋಧಿಗಳು ತೀರಾ ದುರ್ಬಲಾಗಿರುವುದೂ ಕಾರಣವಾಗುತ್ತದೆ. ಇಸ್ರೇಲನ್ನು ಸುತ್ತುವರೆದಿದ್ದ ಅರಬ್ ದೇಶಗಳು ಒಂದೇ ಧರ್ಮದ ಮೂಲಕ ಬೆಸೆದುಕೊಂಡಿದ್ದರೂ ಕೂಡಾ, ಮೊದಲಿಂದಲೂ ರಾಜತಾಂತ್ರಿಕವಾಗಿ ಅಲ್ಲಿದ್ದ ನೂರುಜನ ರಾಜರು ನೂರುದಿಕ್ಕಿಗೆ ನೋಡುವಂತವರಾಗಿದ್ದರು. ಸದಾ ಅಂತರಿಕ ಕಚ್ಚಾಟಗಳಲ್ಲೇ ಮುಳುಗಿದ್ದು, ರಾಜಮನೆತಗಳು ತಮ್ಮವರನ್ನೇ ಗಟ್ಟಿಮಾಡುಕೊಳ್ಳುವುದರಲ್ಲೇ ನಿರತರಾಗಿದ್ದವು. ಅರಬ್ ಒಕ್ಕೂಟದ ಎರಡು ದೊಡ್ಡ ದೇಶಗಳಾಗಿದ್ದ ಸೌದಿ ಅರೇಬಿಯಾ Read more…


ಭಾರತೀಯ ಸೇನೆ ಮತ್ತದರ ಎಲ್ಲಾ ಘಟಕಗಳಿಗೆ ನಾವು ಅದೆಷ್ಟು ಚಿರಋಣಿಯಾಗಿದ್ದರೂ ಸಾಲದು. ನಮ್ಮ ಬದುಕನ್ನು ಮತ್ತು ಕನಸನ್ನು ಉಳಿಸುವ ಸೈನ್ಯ ಮತ್ತು ಸೈನಿಕರು ಕೂಡಾ ತಮ್ಮ ಕೊಡುಗೆಗೆ ಮಾನ್ಯತೆ ಮತ್ತು ಶಹಬ್ಬಾಸಿಯನ್ನು ಬಯಸುತ್ತಾರೆ. ತಮ್ಮ ಹೆಸರು ಉಳಿಯಬೇಕು, ಮುಂದಿನ ಪೀಳಿಗೆಯೂ ನಮ್ಮ ಬಗ್ಗೆ ತಿಳಿಯಬೇಕು ಎಂದು ಆಸೆಪಡುತ್ತಾರೆ. ಸೇನಾ ಮುಖ್ಯಸ್ಥರು ಭಾಷಣಗಳಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದಾಗ Read more…


“ಏಕ್ ಖೂಬ್ಸೂರತ್ ಲಡ್ಕಿ ಥಿ… ಉಸ್ಕೊ ದೇಖ್ ಕೆ ರೈಫಲ್ಮನ್… ಚಿಂದೀ ಖೀಚ್ನಾ ಭುಲ್ ಗಯಾ… ಹವಾಲ್ದಾರ್ ಮೇಜರ್ ದೇಖ್ ಲಿಯಾ… ಉಸ್ಕೊ ಪಿಟ್ಟೂ ಲಗಾಯಾ… ಬದ್ಲೂರಾಂ ಏಕ್ ಸಿಪಾಹೀ ಥಾ… ಜಪಾನ್ ವಾರ್ ಮೇ ಮರ್ ಗಯಾ… ಕ್ವಾರ್ಟರ್ ಮಾಸ್ಟರ್ ಸ್ಮಾರ್ಟ್ ಥಾ… ಉಸ್ನೇ ರಾಷನ್ ನಿಕಾಲಾ… ಬದ್ಲೂರಾಂ ಕಾ ಬದನ್ ಜಮೀನ್ ಕೆ Read more…