Wednesday, 01 May, 2024

Month: July 2020


(ಈ ಲೇಖನದ ಭಾಗ ೧ ಮತ್ತು ಭಾಗ ೨ ಇಲ್ಲಿವೆ) 3ಡಿ ಮುದ್ರಣ: ಹತ್ತು ವರ್ಷದ ಹಿಂದೆ ಅತ್ಯಂತ ಅಗ್ಗದ 3ಡಿ ಪ್ರಿಂಟರ್’ಗೆ 18000 ಡಾಲರ್ ಬೆಲೆಯಿತ್ತು. ಇವತ್ತು 400 ಡಾಲರ್’ಗೆ 3ಡಿ ಪ್ರಿಂಟರ್ ಸಿಗುತ್ತಿದೆ. ಇದೇ ಹತ್ತು ವರ್ಷದಲ್ಲಿ ಈ ಮುದ್ರಕ ತನ್ನ ದಕ್ಷತೆ ಮತ್ತು ವೇಗವನ್ನು ನೂರುಪಟ್ಟು ಹೆಚ್ಚಿಸಿಕೊಂಡಿದೆ. ಹೆಚ್ಚಿನ ಶೂ ಕಂಪನಿಗಳು Read more…


(ಈ ಲೇಖನದ ಭಾಗ ೧ ಇಲ್ಲಿದೆ) ಹೊಸರೀತಿಯ ಉದ್ಯೋಗಗಳು: ಕಳೆದ ಹತ್ತುವರ್ಷ ಕಂಪ್ಯೂಟರುಗಳು ನಮ್ಮ ಜೀವನವನ್ನ ಬದಲಾಯಿಸಿದವು. ಕಂಪ್ಯೂಟರುಗಳ ಅವಲೋಕನಾ ಸಾಮರ್ಥ್ಯ ಮತ್ತು ವೇಗ ಎರಡು ಹತ್ತುಪಟ್ಟು ಹೆಚ್ಚಿದವು. ಟಿಕೇಟುಗಳು ಟೂರ್ ಏಜೆನ್ಸಿಗಳಲ್ಲಿ, ಉದ್ದ ಕ್ಯೂ ಇರುವ ಕೌಂಟರುಗಳ ಮುಂದೆ ಬುಕ್ ಆಗುವುದು ನಿಂತು ಯಾವುದೋ ಕಾಲವಾಯಿತು. ಇಂದು ಎಲ್ಲಾ ರೀತಿಯ ಟಿಕೇಟುಗಳು ನಮ್ಮ ಫೋನುಗಳಲ್ಲಿ, Read more…


(ರಾಬರ್ಟ್ ಗೋಲ್ಡ್ಮನ್’ರ Future Predictions ಎಂಬ ಪ್ರಬಂಧದಿಂದ ಪ್ರೇರಿತ ಬರಹ) ಲೇಖನದ ತಲೆಬರಹ ನೋಡಿ ಇದೇನಪ್ಪಾ ಹಸ್ತ ಭವಿಷ್ಯ ಗೊತ್ತು, ವಾಸ್ತು ಭವಿಷ್ಯ ಕೇಳಿದ್ದೀನಿ, ವಿಜ್ಞಾನದಲ್ಲೂ ಭವಿಷ್ಯವೇ ಅಂದ್ಕೋಬೇಡಿ. ಇದು ನಮ್ಮ ವೈಜ್ಞಾನಿಕ ಅಭಿವೃದ್ಧಿಗಳ ನಾಗಾಲೋಟದ ಬೆಳವಣಿಗೆಯ ಬಗ್ಗೆ ಭವಿಷ್ಯದ ನುಡಿ. ನಾವೀಗ ಸದ್ಯಕ್ಕೆ ವಿಜ್ಞಾನದ ಸುವರ್ಣಯುಗದಲ್ಲಿ ಬದುಕುತ್ತಿದ್ದೇವೆ. ನಮ್ಮ ಝೀವನದ ಪ್ರತಿಯೊಂದು ಅಂಗುಲದಡಿಯಲ್ಲೂ ವಿಜ್ಞಾನ Read more…


‘ನಾನು’, ‘ನನ್ನನ್ನ ಜನ ನೋಡಬೇಕು’ ‘ನನ್ನ ಮಾತನ್ನ ಜನ ಕೇಳಬೇಕು’ ಅನ್ನೋದು ವ್ರಣವಿದ್ದಂತೆ. ಅದರ ಮೇಲೆ ಬಟ್ಟೆ ಮುಚ್ಚಿದರೆ (‘ನಾನು’ ಅನ್ನೋದನ್ನ ತೋರಿಸಿಕೊಳ್ಳೋ ದಾರಿಗಳು ಬಂದ್ ಆದರೆ) ಒಳಗೇ ಕೊಳೆತ ಶುರುವಾಗುತ್ತದೆ.


ಮನುಷ್ಯ ಮೂಲತಃ ಗರ್ವಿ. ಆದರೆ ಭಯಾನಕ ಹೆದರುಪುಕ್ಕಲ. “ಎಲ್ಲವೂ ನನ್ನಿಂದಲೇ, ನಾನೆಲ್ಲವನ್ನೂ ಮೀರಬಲ್ಲೆ, ಎಲ್ಲಕಡೆಯೂ ಹೋಗಬಲ್ಲೆ” ಎಂದು ಎದೆಯುಬ್ಬಿಸುತ್ತಲೇ, “ದೇವರೇ ಕಾಪಾಡಪ್ಪ….ಇದೊಂದನ್ನು ಸರಿಮಾಡಪ್ಪಾ” ಅಂತಾ ಬೇಡಿಕೊಳ್ತಾನೆ. ದೇವರಿದ್ದಾನೋ ಇಲ್ಲವೋ ಎಂದು ನಿರೂಪಿಸಲಾಗದಿದ್ದರೂ, ನನ್ನನ್ನು ಕಾಪಾಡುವ/ಮಣ್ಣುಮುಕ್ಕಿಸಬಲ್ಲ ಇನ್ನೊಬ್ಬನಿದ್ದಾನೆ(ಳೆ) ಅನ್ನುವ ಮನೋಸ್ಥಿತಿಯಿಂದ ಸಾವಿರಾರು ವರ್ಷವಾದರೂ ನಾವು ಹೊರಬಂದಿಲ್ಲ. ಸರ್ವಶಕ್ತನಾದ ದೇವರೆಂಬ ಕಲ್ಪನೆಯನ್ನು ಅಪ್ಪಿ ಮುದ್ದಾಡಿದವರು ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಜನ. Read more…


ದೇಶದ ಜ್ವಲಂತ ಸಮಸ್ಯೆಗಳಲ್ಲೊಂದಾದ ರಾಮ ಮಂದಿರ ಕೊನೆಗೂ ಅಂತ್ಯ ಕಂಡಿದೆ. ಸರ್ವೋಚ್ಚ ನ್ಯಾಯಾಲಯ ಕೂಡ ಆ ಭೂಮಿ ಹಿಂದೂಗಳಿಗೇ ಸೇರಬೇಕಾದದ್ದು ಎಂದು ಹೇಳಿ, ಕಿರಿಕಿರಿಗೆ ಪರದೆ ಎಳೆದಿದೆ. ರಾಮನಿಗೊಂದು ಸೂರು ಸಿಕ್ಕಿತು ಅಂತಾ ರಾಮನನ್ನು ನಂಬಿದವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ನ್ಯಾಯಕಾರ್ಯಕ್ಕೆ ಹಲವಾರು ಜನರ ಪರಿಶ್ರಮ, ತ್ಯಾಗ ಮತ್ತು ಬಲಿದಾನವೂ ಸೇರಿದೆ. ಇದರ ಫಲವಾಗಿ ರಾಮನಿಗೊಂದು Read more…