Wednesday, 24 April, 2024

ಅಲ್ವಾ!?

Share post

‘ನಾನು’, ‘ನನ್ನನ್ನ ಜನ ನೋಡಬೇಕು’ ‘ನನ್ನ ಮಾತನ್ನ ಜನ ಕೇಳಬೇಕು’ ಅನ್ನೋದು ವ್ರಣವಿದ್ದಂತೆ.

ಅದರ ಮೇಲೆ ಬಟ್ಟೆ ಮುಚ್ಚಿದರೆ (‘ನಾನು’ ಅನ್ನೋದನ್ನ ತೋರಿಸಿಕೊಳ್ಳೋ ದಾರಿಗಳು ಬಂದ್ ಆದರೆ) ಒಳಗೇ ಕೊಳೆತ ಶುರುವಾಗುತ್ತದೆ.

0 comments on “ಅಲ್ವಾ!?

Leave a Reply

Your email address will not be published. Required fields are marked *