Saturday, 20 April, 2024

Month: July 2020


Yes, extras are very very important to build the narrative in a scene, and a genius director can make the character speak through the extras, while the main actor in focus can remain silent. Yes, extras are very very important Read more…


ಹಿಂದಿನ ಅಂಕಣಗಳಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಬಗ್ಗೆ ತಿಳಿದಾಗಿದೆ. ಇವೆರಡರ ಬಗ್ಗೆ ದೇಶವ್ಯಾಪಿ ಚರ್ಚೆಗಳಾಗಿವೆ, ಪರ-ವಿರೋಧದ ರ್ಯಾಲಿಗಳೂ ನಡೆದಿವೆ. ಕೆಲವೆಡೆ ಗಲಭೆಗಳೂ ಆಗಿವೆ. ಯಥಾಪ್ರಕಾರ ಹೆಚ್ಚಿನ ಎಲ್ಲಾ ಗಲಭೆಗಳೂ ವಿಷಯಗಳನ್ನು ಅರ್ಧಂಬರ್ಧ ತಿಳಿದವರಿಂದಲೀ ನಡೆದಿರೋದು. “ಪೌರತ್ವ ಕಾಯ್ದೆ ಹೊರಗಿನಿಂದ ಬಂದವರಿಗೆ ಪೌರತ್ವ ಕೊಡುತ್ತದೆಯೇ ಹೊರತು ಭಾರತದಲ್ಲಿ ಇರುವ ಯಾರಿಗೂ ಇದರಿಂದ ನಷ್ಟವಿಲ್ಲ” ಎಂಬಮಾತು ಎಲ್ಲರಿಗೂ ತಿಳಿದಿರುವುದೇ Read more…


  ಭಾರತ ಒಂದು ಬಹಳ ಬ್ಯುಸಿ ದೇಶ. ಇಲ್ಲಿನ ಜನಸಂಖ್ಯೆ 125 ಕೋಟಿ. ಇಲ್ಲಿನ ತೊಂದರೆಗಳೂ 125 ಕೋಟಿ. ಇಲ್ಲಿ ದಿನಕ್ಕಾಗುವ ಚರ್ಚೆಗಳೂ 125 ಕೋಟಿ. ನಮ್ಮ ಜನಕ್ಕೆ ದಿನಕ್ಕೊಂದುಹೊತ್ತು ಊಟ ತಪ್ಪಿದರೂ, ಚರ್ಚೆಗೆ ವಿಷಯಗಳು ತಪ್ಪಲ್ಲ. ಅದಕ್ಕೆ ಸರಿಯಾಗಿ ನಮ್ಮ ನೂರೆಂಟು ಸುದ್ಧಿಚಾನಲ್ಲುಗಳು ದಿನವಿಡೀ ಕೆಲಸಮಾಡುತ್ತಾ, ಜನರ ಚರ್ಚೆಯೆಂಬ ಬೆಂಕಿಗೆ ತುಪ್ಪ ಸುರಿಯುತ್ತಲೇ ಇರುತ್ತಾರೆ. Read more…


ನಾನು ಚಿಕ್ಕವನಿದ್ದಾಗ (ಬಹಳಷ್ಟು ದೊಡ್ಡವನಾದಮೇಲೂ ಸಹ) ಇದೊಂದು ಎಲ್ಲಾ ಫಿಲಂ ಪೋಸ್ಟರುಗಳಲ್ಲಿ, ಸಿನಿ ಜಾಹೀರಾತುಗಳಲ್ಲಿ, ಮೂವೀ ಹೆಸರಿನ ಕೆಳಗೆ ಬಲಬದಿಯಲ್ಲಿ ಸಣ್ಣಕ್ಷರಗಳಲ್ಲಿ ಕಂಡುಬರುತ್ತಿದ್ದ ಕಾಮನ್ ಪದ. ಇದರರ್ಥ ಏನು ಅಂತಲೇ ನನಗೆ ಗೊತ್ತಾಗ್ತಿರಲಿಲ್ಲ. ಫಿಲಂ ಟೈಟ್ಲು ನೋಡಿದ್ರೇನೇ ಗೊತ್ತಾಗುತ್ತೆ ಇದು ಕನ್ನಡದ ಫಿಲಂ ಅಂತಾ. ಮತ್ತೆ ಇದೇನಿದು ಕಲರ್*ಕನ್ನಡ ಅಂದ್ರೆ ಅಂತಾ ತಲೆ ತುರಿಸಿಕೊಳ್ತಾ ಇದ್ದೆ. Read more…


ಕಿಣಿ ಅನ್ನೋ ಸರ್ ನೇಮು ಇರೋವ್ರು ಡಾಕ್ಟರಾದ್ರೆ, ಕ್ಲಿನಿಕ್ ಮುಂದೆ “ಡಾಕಿಣಿ” ಅಂತಾ ಬೋರ್ಡ್ ಹಾಕ್ಕೋಬೇಕು. ಪಾಪ ಅಲ್ವಾ! 🙁 ಶೃಂಗೇರಿಯಲ್ಲಿ ಅಂದಕಾಲತ್ತಿಲ್ ಒಬ್ರು ಡಾಕ್ಟರ್ ಇದ್ರು. ಅವರ ಮೊದಲ ಹೆಸರು ನೆನಪಿಲ್ಲ. ಅವರ ಸರ್ ನೇಮು ಕಿಣಿ. ಎಲ್ರೂ ಅವ್ರಿಗೆ “ಕಿಣಿ ಡಾಕ್ಟ್ರು” ಅಂತಲೇ ಕರೆಯೋರು. ಅವರ ನೆನಪಾಯ್ತು


2016ರಲ್ಲಿ ನಾನು ಜಪಾನಿಗೊಂದು ಪ್ರವಾಸ ಹೋಗಿದ್ದೆ. ಒಂದುದಿನ ಮೌಂಟ್ ಫ್ಯೂಜಿ ನೋಡೋ ಪ್ಲಾನ್ ಇತ್ತು. ಮೌಂಟ್ ಫ್ಯೂಜಿ ನೋಡೋದು ಅಂದ್ರೆ ಅದರ ಬುಡಕ್ಕೆ ಹೋಗಿ ಕತ್ತೆತ್ತಿ ನೋಡೋರೂ ಇದ್ದಾರೆ. ಮೌಂಟ್ ಫ್ಯೂಜಿಯ ಹೆಗಲವರೆಗೂ (mountain shoulder), ಹಿಮಬೀಳಲು ಪ್ರಾರಂಭವಾಗುವ ಜಾಗದವರೆಗೂ ಟ್ರೆಕ್ಕಿಂಗ್ ಮಾಡಿ ಹೋಗೋರೂ ಇದ್ದಾರೆ. ಅವಕ್ಕಂತಲೇ ಟೂರುಗಳಿವೆ. ಆದರೆ ಪವಿಗೆ (ನನ್ನ ಹೆಂಡತಿ) ಚಳಿ, Read more…


ಪ್ರಚಂಡಮಾರುತ ಬೀಸಿದಾಗ, ಆಗಸದಲಿ ಕಾರ್ಮೋಡ ಕೈಚಾಚಿ, ತಿಮಿರದ ಹಕ್ಕಿ ರೆಕ್ಕೆಚಾಚಿದಾಗ, ದೀಪವನ್ನು ಬೂರ್ಷ್ವಾಗಾಳಿ ಹೊಸಕಿದಾಗ, ರಣಹದ್ದುಗಳು ಕೀರಲಿದಾಗ, ಗೂರುಬ್ಬಸವುದು ಎದೆಹಿಂಡಿದಾಗ,   ದೇಹೀ ಎಂದರೂ ಕೊಡದ ಬ್ರಾಹ್ಮಣನಿಗೆ, ಕೋಶ ತೆರೆಯದ ರಾಜತ್ವ ಕ್ಕೆ ದಲಿತನ ಕೋಪದ ರೂಪತೋರಿಸಿ, ಕಾಮಾಲೆಯ ಧರ್ಮ ನಿರ್ನಾಮಮಾಡಿ, ರಕ್ತದೋಳಿಹರಿದರೂ ಸರಿ ಚೆಗುವಾರನ ಆ ಕನಸನ್ನು ನನಸು ಮಾಡುವೆವು.   ಕವಿತೆ ಅರ್ಥವಾಗಿಲ್ಲಾ ಅಂತಾ Read more…


Don’t drink that beer alone….give it some company! You want a hot friend to join your chilled beer? Look no more! Ingredients: For Marination: Chicken – 300 Gms Curd – 3 Tablespoons Salt – 5g Turmeric Powder – 5g Ginger Read more…