Friday, 26 April, 2024

Tag: future


ಜಗತ್ತು ವೇಗವಾಗಿ ಬೆಳೆಯುತ್ತಿದೆ ಅನ್ನುವ ಮಾತನ್ನು ನಾವು ಸದಾ ಕೇಳುತ್ತಲೇ ಇರುತ್ತೇವೆ. ಹಾಗೂ ಆ ಬೆಳವಣಿಗೆಯ ಬಗ್ಗೆ ಹೆಮ್ಮೆಯನ್ನೂ ಪಡುತ್ತೇವೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪಾ ಎನ್ನುತ್ತಲೇ, ಹೀಗಿದ್ದಿದ್ದರೆ ಎಷ್ಟು ಚಂದ ಇರ್ತಿತ್ತು ಅನ್ನುವ ಕನಸನ್ನೂ ಕಾಣುತ್ತೇವೆ. ಹೌದು ಕೆಲ ಬೆಳವಣಿಗೆಗಳು ಚಂದ. ಇನ್ನು ಕೆಲವು ಬೆಳವಣಿಗೆಗಳು ಆಗದಿದ್ದರೆ ಚೆಂದವಿತ್ತೇನೋ, ಅಥವಾ ಸ್ವಲ್ಪ ನಿಧಾನಕ್ಕೆ ಆಗಿದ್ದರೂ ಒಳ್ಳೆಯದಿತ್ತೇನೋ Read more…


ಈ ಲೇಖನ ಪ್ರಾರಂಭವಾಗುವುದು 1815ರಲ್ಲಿ ಇಂಡೋನೇಷ್ಯಾದ ಮೌಂಟ್ ತಂಬೋರಾ ಜ್ವಾಲಾಮುಖಿ ಸ್ಫೋಟಿಸಿವುದರೊಂದಿಗೆ. ತಂಬೋರಾ ಜ್ವಾಲಾಮುಖಿಯ ಸ್ಪೋಟ ದಾಖಲೀಕೃತ ಮಾನವ ಇತಿಹಾಸದ ಅತ್ಯಂತ ಶಕ್ತಿಶಾಲಿ ಸ್ಫೋಟ. ನಿಮ್ಮಲ್ಲಿ ಕೆಲವರಿಗೆ 1980ರ ಭೀಕರ ಸೇಂಟ್ ಹೆಲೆನ್ಸ್ ಸ್ಪೋಟ ಜ್ವಾಲಾಮುಖಿ ನೆನಪಿರಬಹುದು. ನಮ್ಮ ಶಾಲೆಗಳಲ್ಲಿ ನಮಗೆ ಅಂಕಪಟ್ಟಿ ಇರುವಂತೆಯೇ ಜ್ವಾಲಾಮುಖಿಗಳ ಸ್ಪೋಟಕ್ಕೂ ಒಂದರಿಂದ ಏಳರವರಿಗಿನ ಅಂಕಪಟ್ಟಿಯಿದೆ. ಸೇಂಟ್ ಹೆಲೆನ್ಸ್ ಸ್ಪೋಟ Read more…


(ಈ ಲೇಖನದ ಭಾಗ ೧ ಮತ್ತು ಭಾಗ ೨ ಇಲ್ಲಿವೆ) 3ಡಿ ಮುದ್ರಣ: ಹತ್ತು ವರ್ಷದ ಹಿಂದೆ ಅತ್ಯಂತ ಅಗ್ಗದ 3ಡಿ ಪ್ರಿಂಟರ್’ಗೆ 18000 ಡಾಲರ್ ಬೆಲೆಯಿತ್ತು. ಇವತ್ತು 400 ಡಾಲರ್’ಗೆ 3ಡಿ ಪ್ರಿಂಟರ್ ಸಿಗುತ್ತಿದೆ. ಇದೇ ಹತ್ತು ವರ್ಷದಲ್ಲಿ ಈ ಮುದ್ರಕ ತನ್ನ ದಕ್ಷತೆ ಮತ್ತು ವೇಗವನ್ನು ನೂರುಪಟ್ಟು ಹೆಚ್ಚಿಸಿಕೊಂಡಿದೆ. ಹೆಚ್ಚಿನ ಶೂ ಕಂಪನಿಗಳು Read more…


(ಈ ಲೇಖನದ ಭಾಗ ೧ ಇಲ್ಲಿದೆ) ಹೊಸರೀತಿಯ ಉದ್ಯೋಗಗಳು: ಕಳೆದ ಹತ್ತುವರ್ಷ ಕಂಪ್ಯೂಟರುಗಳು ನಮ್ಮ ಜೀವನವನ್ನ ಬದಲಾಯಿಸಿದವು. ಕಂಪ್ಯೂಟರುಗಳ ಅವಲೋಕನಾ ಸಾಮರ್ಥ್ಯ ಮತ್ತು ವೇಗ ಎರಡು ಹತ್ತುಪಟ್ಟು ಹೆಚ್ಚಿದವು. ಟಿಕೇಟುಗಳು ಟೂರ್ ಏಜೆನ್ಸಿಗಳಲ್ಲಿ, ಉದ್ದ ಕ್ಯೂ ಇರುವ ಕೌಂಟರುಗಳ ಮುಂದೆ ಬುಕ್ ಆಗುವುದು ನಿಂತು ಯಾವುದೋ ಕಾಲವಾಯಿತು. ಇಂದು ಎಲ್ಲಾ ರೀತಿಯ ಟಿಕೇಟುಗಳು ನಮ್ಮ ಫೋನುಗಳಲ್ಲಿ, Read more…


(ರಾಬರ್ಟ್ ಗೋಲ್ಡ್ಮನ್’ರ Future Predictions ಎಂಬ ಪ್ರಬಂಧದಿಂದ ಪ್ರೇರಿತ ಬರಹ) ಲೇಖನದ ತಲೆಬರಹ ನೋಡಿ ಇದೇನಪ್ಪಾ ಹಸ್ತ ಭವಿಷ್ಯ ಗೊತ್ತು, ವಾಸ್ತು ಭವಿಷ್ಯ ಕೇಳಿದ್ದೀನಿ, ವಿಜ್ಞಾನದಲ್ಲೂ ಭವಿಷ್ಯವೇ ಅಂದ್ಕೋಬೇಡಿ. ಇದು ನಮ್ಮ ವೈಜ್ಞಾನಿಕ ಅಭಿವೃದ್ಧಿಗಳ ನಾಗಾಲೋಟದ ಬೆಳವಣಿಗೆಯ ಬಗ್ಗೆ ಭವಿಷ್ಯದ ನುಡಿ. ನಾವೀಗ ಸದ್ಯಕ್ಕೆ ವಿಜ್ಞಾನದ ಸುವರ್ಣಯುಗದಲ್ಲಿ ಬದುಕುತ್ತಿದ್ದೇವೆ. ನಮ್ಮ ಝೀವನದ ಪ್ರತಿಯೊಂದು ಅಂಗುಲದಡಿಯಲ್ಲೂ ವಿಜ್ಞಾನ Read more…