Thursday, 09 May, 2024

Tag: business


“ಜಗತ್ತು ಬದಲಾಗ್ತಿದೆ, ನಾವೂ ಬದಲಾಗಬೇಕು. ಇಲ್ಲಾಂದ್ರೆ ಹಿಂದುಳಿದು ಬಿಡ್ತೀವಿ” ಎನ್ನುವ ಮಾತನ್ನ ದೈನಂದಿನ ಜೀವನದಲ್ಲಿ ಹಲವು ಬಾರಿ ಕೇಳ್ತಾ ಇರ್ತೀವಿ. ಬಹಳಷ್ಟು ಸಲ ಇದು ನಿಜ ಕೂಡಾ. ಈಗಿನ ಜಗತ್ತು ಓಡುವ ವೇಗ ನೋಡಿದರೆ ಎಂತವರಿಗೂ ಒಂದುಸಲ ಹೆದರಿಕೆಯಾಗುತ್ತದೆ. ಇವತ್ತಿದ್ದ ತಂತ್ರಜ್ಞಾನ ನಾಳೆಯಿಲ್ಲ, ನಾವು ಮಾಡುವ ಕೆಲಸಗಳಲ್ಲೂ ಸಹ ಇವತ್ತಿದ್ದ ಪರಿಕಲ್ಪನೆ ಮುಂದಿನ ವರ್ಷ ಇರಲ್ಲ, Read more…


ದೇಶದ ನಾಯಕತ್ವ ಮತ್ತು ಸರ್ಕಾರಗಳ ಸಿದ್ಧಾಂತಗಳೇನೇ ಇರಲಿ, ದೇಶವೊಂದು ನಡೆಯಬೇಕಾದರೆ ವ್ಯಾಪಾರ ವ್ಯವಹಾರಗಳೆನ್ನುವುದು ಇರಲೇಬೇಕು. ಮಾನವ  ನಾಗರೀಕತೆಗಳು ಪ್ರಾರಂಭವಾದಾಗಲಿಂದಲೂ ಕೊಡುಕೊಳ್ಳುವಿಕೆಯ ವ್ಯಾಪಾರಗಳು ನಡೆದೇ ಇವೆ. ನಾಗರೀಕತೆಗಳು ಪ್ರಾರಂಭವಾಗುವ ಮುನ್ನವೂ ತಮ್ಮದೇ ರೂಪದಲ್ಲಿ ವ್ಯಾಪಾರಗಳಿದ್ದೇ ಇದ್ದವು. ಲಾಭ ಎನ್ನುವ ಪರಿಕಲ್ಪನೆ ಸ್ವಲ್ಪ ತಡವಾಗಿ ಬಂದಿರಬಹುದಷ್ಟೇ. ಕಳೆದ ಆರೂವರೆ ಸಾವಿರ ವರ್ಷಗಳ ನಾಗರೀಕತೆಗಳಲ್ಲೆಲ್ಲೂ ಲಾಭವೆನ್ನುವುದನ್ನು ಕೆಟ್ಟಪದವಾಗಿ ಕಂಡಿಲ್ಲ.  ಅದೊಂದು ವ್ಯಾಪಾರದ ಸಹಜ ಉತ್ಪನ್ನ. ಲಾಭವಿಲ್ಲದೇ Read more…