Monday, 25 September, 2023

Tag: AI


ತಂತ್ರಜ್ಞಾನ ಚಂದ. ಆದರೆ ಎಷ್ಟೋ ಜನ ತಂತ್ರಜ್ಞಾನದ ಅತ್ಯುತ್ಕೃಷ್ಟ ಉಪಯೋಗವೆಂದರೆ ಬರೀ ರಾಕೆಟ್ಟುಗಳ ಉಡಾವಣೆ, ಸೂಪರ್ ಕಂಪ್ಯೂಟರ್ ನಿರ್ಮಿಸುವುದು ಎಂದು ಭಾವಿಸುವುದುಂಟು. ಅದು ತಪ್ಪೇನಲ್ಲ. ಆದರೆ ನನ್ನ ಪ್ರಕಾರ ಅತ್ಯುತ್ಕೃಷ್ಟ ತಂತ್ರಜ್ಞಾನವೆಂದರೆ, ಯಾವುದು ಜನರ ಬದುಕನ್ನು ಹಸನು ಮಾಡಬಲ್ಲುದೋ ಅದು. ಅದು ರಾಕೆಟ್ಟಿನಿಂದ ಹಾರಿಸಲ್ಪಟ್ಟ ಉಪಗ್ರಹವೊಂದು ನೂರು ಕಿಲೋಮೀಟರ್ ಎತ್ತರದಿಂದ ನನ್ನ ಗ್ರಾಮದ, ಜಿಲ್ಲೆಯ ಚಿತ್ರ ತೆಗೆದು ಎಲ್ಲಿ ನದಿಯನೀರನ್ನು Read more…


(ಈ ಲೇಖನದ ಭಾಗ ೧ ಮತ್ತು ಭಾಗ ೨ ಇಲ್ಲಿವೆ) 3ಡಿ ಮುದ್ರಣ: ಹತ್ತು ವರ್ಷದ ಹಿಂದೆ ಅತ್ಯಂತ ಅಗ್ಗದ 3ಡಿ ಪ್ರಿಂಟರ್’ಗೆ 18000 ಡಾಲರ್ ಬೆಲೆಯಿತ್ತು. ಇವತ್ತು 400 ಡಾಲರ್’ಗೆ 3ಡಿ ಪ್ರಿಂಟರ್ ಸಿಗುತ್ತಿದೆ. ಇದೇ ಹತ್ತು ವರ್ಷದಲ್ಲಿ ಈ ಮುದ್ರಕ ತನ್ನ ದಕ್ಷತೆ ಮತ್ತು ವೇಗವನ್ನು ನೂರುಪಟ್ಟು ಹೆಚ್ಚಿಸಿಕೊಂಡಿದೆ. ಹೆಚ್ಚಿನ ಶೂ ಕಂಪನಿಗಳು Read more…


(ಈ ಲೇಖನದ ಭಾಗ ೧ ಇಲ್ಲಿದೆ) ಹೊಸರೀತಿಯ ಉದ್ಯೋಗಗಳು: ಕಳೆದ ಹತ್ತುವರ್ಷ ಕಂಪ್ಯೂಟರುಗಳು ನಮ್ಮ ಜೀವನವನ್ನ ಬದಲಾಯಿಸಿದವು. ಕಂಪ್ಯೂಟರುಗಳ ಅವಲೋಕನಾ ಸಾಮರ್ಥ್ಯ ಮತ್ತು ವೇಗ ಎರಡು ಹತ್ತುಪಟ್ಟು ಹೆಚ್ಚಿದವು. ಟಿಕೇಟುಗಳು ಟೂರ್ ಏಜೆನ್ಸಿಗಳಲ್ಲಿ, ಉದ್ದ ಕ್ಯೂ ಇರುವ ಕೌಂಟರುಗಳ ಮುಂದೆ ಬುಕ್ ಆಗುವುದು ನಿಂತು ಯಾವುದೋ ಕಾಲವಾಯಿತು. ಇಂದು ಎಲ್ಲಾ ರೀತಿಯ ಟಿಕೇಟುಗಳು ನಮ್ಮ ಫೋನುಗಳಲ್ಲಿ, Read more…