
2016ರಲ್ಲಿ ನಾನು ಜಪಾನಿಗೊಂದು ಪ್ರವಾಸ ಹೋಗಿದ್ದೆ. ಒಂದುದಿನ ಮೌಂಟ್ ಫ್ಯೂಜಿ ನೋಡೋ ಪ್ಲಾನ್ ಇತ್ತು. ಮೌಂಟ್ ಫ್ಯೂಜಿ ನೋಡೋದು ಅಂದ್ರೆ ಅದರ ಬುಡಕ್ಕೆ ಹೋಗಿ ಕತ್ತೆತ್ತಿ ನೋಡೋರೂ ಇದ್ದಾರೆ. ಮೌಂಟ್ ಫ್ಯೂಜಿಯ ಹೆಗಲವರೆಗೂ (mountain shoulder), ಹಿಮಬೀಳಲು ಪ್ರಾರಂಭವಾಗುವ ಜಾಗದವರೆಗೂ ಟ್ರೆಕ್ಕಿಂಗ್ ಮಾಡಿ ಹೋಗೋರೂ ಇದ್ದಾರೆ. ಅವಕ್ಕಂತಲೇ ಟೂರುಗಳಿವೆ. ಆದರೆ ಪವಿಗೆ (ನನ್ನ ಹೆಂಡತಿ) ಚಳಿ, Read more…