Saturday, 04 May, 2024

Month: July 2022


ಇದನ್ನ ಬೇರೆಯವರು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. “ಚಟ್ಣಿ ಈಗ ಯಾರು ಮಾಡ್ತಾರೆ 😤” ಅಂತಾ ನನಗನಿಸಿದಾಗ ಮಾಡುವ ಸುಲಭದ ಸೈಡ್ ಡಿಷ್ ಇದು.(ಇನ್ನೂ ಸುಲಭದ್ದು ಮೊಸರು + ಜೇನುತುಪ್ಪ, ಮೊಸರು + ಚಟ್ಣಿಪುಡಿ, ತುಪ್ಪ + ಚಟ್ಣಿಪುಡಿ, ಚಟ್ಣಿಪುಡಿ, ಜೋನಿಬೆಲ್ಲ, ಉಪ್ಪಿನಕಾಯಿ ಇವೆಲ್ಲಾ ಇದೆ ಅಂತಾ ಗೊತ್ತು. ಸೋ….✋🏽) ಮನೆಯಲ್ಲಿ ಗಳಿತ ಬಾಳೆಹಣ್ಣು ಉಳಿದಿದ್ರೆ, ಇನ್ನೇನು Read more…


2010ರಲ್ಲಿ ನಾನು ನಮ್ಮ ಕಂಪನಿಯ ಏರೋಸ್ಪೇಸ್ ಟೀಮ್’ನಲ್ಲಿ HR ಆಗಿದ್ದೆ. ಎಪ್ಪತ್ತು ಜನರ ಸಣ್ಣ ಟೀಮು, ಆದ್ರೆ ರೋಲ್ಸ್-ರಾಯ್ಸ್ ಮತ್ತು ಏರ್ಬಸ್ಸಿಂದ ಬಹಳಾ ದೊಡ್ಡ ಸರ್ಟಿಫಿಕೇಷನ್ ಆರ್ಡರ್ ಸಿಕ್ಕಿತ್ತು. ಟೀಮ್ ಡಬಲ್ ಆಗುವ ಅಗತ್ಯವಿತ್ತು. ಹೊಸಾ ಗ್ರಾಜುಯೇಟುಗಳನ್ನ ಹೈರ್ ಮಾಡೋಕೆ ತಿರುಗಾಡ್ತಾ ಇದ್ವಿ. ಲೀಡ್ಸ್ ಯೂನಿವರ್ಸಿಟಿಯಲ್ಲಿದ್ವಿ. ನನ್ನ ಜೊತೆಯಲ್ಲಿದ್ದ ಏರೋಸ್ಪೇಸ್ ಚೀಫ್ ಎಂಜಿನಿಯರ್ ಆಂಡಿ ಮಹಾನ್ Read more…


ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ಗಳಲ್ಲಿ ಚರ್ಚ್ ಪ್ರೇರಿತ ಮತ್ತು ಚರ್ಚ್ ಪ್ರಣೀತ ವಿದ್ಯಾಭ್ಯಾಸಗಳಷ್ಟೇ ನಡೆಯುತ್ತಿದ್ದಾಗ, “ವಿದ್ಯೆಯೆನ್ನುವುದು ಎಲ್ಲ ರೀತಿಯ ನಿರ್ದೇಶನ ಹಾಗೂ ಪ್ರಾಯೋಜನಗಳಿಂದ ಮುಕ್ತವಾಗಿರಬೇಕು” ಎಂಬ ಕನಸು ಕಂಡು, 1826ರಲ್ಲಿ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ (UCL)ನ ಸ್ಥಾಪನೆಗೆ ಬುನಾದಿ ಹಾಕಿದ ಶ್ರೀ ಜೆರಿಮಿ ಬೆಂಥಮ್ ಅವರನ್ನು ಮಾತನಾಡಿಸಿಕೊಂಡು ಬರಲಾಯ್ತು. ಶ್ರೀಯುತರು ಹೆಚ್ಚು ಮಾತನಾಡಲಿಲ್ಲವಾದ್ದರಿಂದ ನಾವೇ ಮಾತನಾಡಿ Read more…


ಮಾನವ ವಿಕಾಸದ ಚರಿತ್ರೆಯಲ್ಲಿ ನಾಗರೀಕತೆ ಎಂಬುದು ನಿಜಕ್ಕೂ ಒಂದು ಸಾಧ್ಯತೆಯ ಕಲ್ಪನೆಯಾಗಿ ಬೆಳೆಯಲು ಪ್ರಾರಂಭವಾಗುವ ಒಂದು ಟರ್ನಿಂಗ್ ಪಾಯಿಂಟ್ ಪಡೆದದ್ದು ಯಾವಾಗ ಗೊತ್ತಾ?   ಅವನು ಮಂಗನಿಂದ ವಿಕಸನಹೊಂದಿ ಎರಡು ಕಾಲಿನಲ್ಲಿ ನಡೆಯಲು ಆರಂಭಿಸಿದಾಗ? ಅಲ್ಲ.   ಬೆಂಕಿ ಉಪಯೋಗಿಸಿ ಆಹಾರವನ್ನು ಬೇಯಿಸಲು ಕಲಿತಾಗ? ಅಲ್ಲ.   ವ್ಯವಸಾಯ ಪ್ರಾರಂಭಿಸಿದಾಗ? ಅಲ್ಲ.   ವಿಜ್ಞಾನಿಗಳು ಲಕ್ಷಾಂತರ Read more…


ಒಂದು ವಿಷ್ಯ ಯೋಚನೆ ಮಾಡಿ.   ನಿಮಗೆ ನಿಮ್ಮ ಬಾಸ್ “ನಾಳೆ ಶುಕ್ರವಾರ ಬೆಳಿಗ್ಗೆ ಎಂಟಕ್ಕೆ, ಅಥವಾ ಒಂಬತ್ತಕ್ಕೆ ಆಫೀಸಲ್ಲಿ ಇರಬೇಕು, ಒಂದು ಕೆಲಸ ಇದೆ” ಅಂದ್ರೆ, ನೀವು ಆ ಟೈಮಿಗೆ ಕರೆಕ್ಟಾಗಿ ಅಲ್ಲಿ ಇರ್ತೀರಿ ಅಲ್ವಾ? ಹೋಗ್ಲಿ, ಇನ್ನೂ ಕರೋನಾಶಕೆ ಮುಗಿದಿಲ್ಲ, ಆಫೀಸಿಗೆ ಹೋಗಲಿಕ್ಕಿಲ್ಲ ಮನೆಯಿಂದಲೇ ಕೆಲ್ಸ ಅಂತೀರಾ. ನಿಮ್ಮ ಕ್ಲೈಂಟ್ “ನಾಳೆ ಮಧ್ಯಾಹ್ನ Read more…