Friday, 26 April, 2024

Category: ಬ್ರಹ್ಮ

ತಲೆಗೊಂದಷ್ಟು ಕೆಲಸ


“ಕ್ಯಾಪಿಟಲಿಸಂ ಮತ್ತು ಗ್ಲೋಬಲೈಸೇಷನ್ ಬೆಳೆದಂತೆ ಸಬಾಲ್ಟ್ರನ್ ಸಂಸ್ಕೃತಿಗಳು ಅಳಿವಿನಂಚಿಗೆ ಹೋಗ್ತಾವೆ, ಅವುಗಳ ಸಾಂಸ್ಕೃತಿಕ ಅನನ್ಯತೆ ಹಾಳಾಗುತ್ತೆ” ಅಂತೆಲ್ಲಾ ಬಗ್ಗೆ ಭಯಂಕರ ಪುಂಗುತ್ತಿದ್ದವರ ಗುಂಪೊಂದು ಒಂದೆರಡು ವರ್ಷಗಳ ಹಿಂದೆ ನನ್ನ ಫ್ರೆಂಡ್ ಲಿಸ್ಟಲ್ಲಿತ್ತು. ಮೋದಿ, ಬ್ರಾಹ್ಮಣ್ಯ, NRC, UCC ಎಲ್ಲಾ ಬಂದುಬಿಟ್ರೆ ಈ ಸಬಾಲ್ಟ್ರನ್ ಜನಾಂಗಗಳಿಗೆ ಕಷ್ಟವುಂಟು ಅಂತಾ ಬಾಯ್ಬಡ್ಕೋತಾ ಇದ್ರು. ಒಟ್ಟಿನಲ್ಲಿ ಸಬಾಲ್ಟ್ರನ್ ಸಂಸ್ಕೃತಿ ಅನ್ನೋ Read more…


ಹಿಂದಿನ ಲೇಖನಕ್ಕೆ ನನ್ನ ಸ್ನೇಹಿತರೊಬ್ಬರು ಕೇಳಿದ ಎರಡು ಪ್ರಶ್ನೆಗಳು:   (1)”ಆದರೆ ಎಲ್ಲಕ್ಕೂ ಮೊದಲು ಎಲ್ಲಿ ಹೇಗೆ ಹೂಡಿಕೆ ಮಾಡಬೇಕೆಎಂಬುದು ಮಿಲಿಯನ್ ಡಾಲರ್ ಪ್ರಶ್ನೆ”?   (2)”ಆ ಬೇರೆ ಬೇರೆ ಹೂಡಿಕೆ decide ಮಾಡೋದು ಕೂಡು ಅಷ್ಟು ಸುಲಭ ಇಲ್ಲ. ನನ್ನ ಬಳಿ ಇರುವ ಹಣ ಹೇಗೆ diversify ಮಾಡಲಿ? ಯಾವ instrument ಎಷ್ಟು % Read more…


ನಮಗೆಲ್ಲರಿಗೂ ಅದು ಬೇಕು ಇದು ಬೇಕು ಎಂಬ ಒಂದಲ್ಲ ಒಂದು ಆಸೆಯಿದ್ದೇ ಇರುತ್ತದೆ. ಅದು ಲೌಕಿಕ/ಭೌತಿಕ ವಸ್ತುಗಳಿರಬಹುದು, ಅಥವಾ ಮನಶ್ಶಾಂತಿ, ಪ್ರೀತಿ, ಮನೋಬಲದಂತಹಾ ಅಭೌತಿಕ ವಿಚಾರಗಳಿರಬಹುದು….ಎಲ್ಲರಿಗೂ ‘ಬೇಕು’ಗಳು ಇದ್ದೇ ಇರುತ್ತವೆ. ಏನೇ ಮಾಡುವುದಿದ್ದರೂ ಇದರಿಂದ ನನಗೇನು ಸಿಗುತ್ತದೆ ಎಂಬ ಪ್ರಶ್ನೆಯೂ ಎಲ್ಲರ ಮನಸ್ಸಿನಲ್ಲಿದ್ದೇ ಇರುತ್ತದೆ. ಆದರೆ “ಏನಾದರೂ ಬೇಕಾದರೆ, ನಾನು ಏನಾದರೂ ಮಾಡಬೇಕು” ಎಂಬ ನೈಜತೆಯ Read more…


ತಂತ್ರಜ್ಞಾನದೊಂದಿಗೆ ಮನುಷ್ಯ ಕೂಡಾ ವೇಗವಾಗಿ ಬೆಳೆಯುತ್ತಿದ್ದಾನೆ. ಮೊದಲಿಗಿಂತಲೂ ಹೆಚ್ಚು ಚುರುಕೂ ಆಗಿದ್ದಾನೆ. ಈಗಿನ ಮಕ್ಕಳಂತೂ ಬಿಡ್ರೀ ತುಂಬಾ ಫಾಸ್ಟು. ಮಾತೆತ್ತಿದ್ರೆ ಮೊಬೈಲು, ಕೈಯೆತ್ತಿದ್ರೆ ಕಿಂಡಲ್. ಪಕ್ಕದವನ ಹತ್ರ ಒಳ್ಳೆ ಹಾಡಿದೆಯಾ, ಯಾವುದಾದರೂ ಇಂಟರೆಸ್ಟಿಂಗ್ ವಿಡಿಯೋ ಇದೆಯಾ? ಲೋ ಮಗಾ ನನ್ಗೂ ವಾಟ್ಸ್ಯಾಪ್ ಮಾಡೋ ಅಂತಾರೆ. ಒಂದುವರ್ಷದ ಹಿಂದೆ ಶೇರಿಟ್ ಮಾಡೋ ಅಂತಿದ್ರು. ಅದಕ್ಕೂ ಮುಂಚೆ ಟೆಥರಿಂಗ್ Read more…


ಒಂದ್ಸಲ ಮಂಗಳೂರು ಏರ್ಪೋರ್ಟಿಂದ ನಾನು ದುಬೈಗೆ ಹೊರಡುವವನಿದ್ದೆ. ಸಂಜೆ 8ಕ್ಕೆ ಫ್ಲೈಟು. ಮಧ್ಯಾಹ್ನ ಒಂದಕ್ಕೇ ಶೃಂಗೇರಿಯ ಮನೆಬಿಟ್ವಿ. ನಾಲ್ಕೂವರೆಗೆಲ್ಲಾ ಏರ್ಪೋರ್ಟಿಗೆ ನನ್ನ ಬಿಟ್ಟು, ಅಪ್ಪ ಅಮ್ಮ ಪೂರ್ತಿ ಕತ್ತಲಾಗುವ ಮೊದಲು ವಾಪಾಸು ಶೃಂಗೇರಿ ತಲುಪಿಕೊಳ್ಳಬಹುದು ಅನ್ನೋ ಲೆಕ್ಕ. ಶೃಂಗೇರಿ ಬಿಟ್ಟು ಸುಮಾರು ಹದಿನೈದು ಕಿಲೋಮೀಟರ್ ಹೋಗಿರಬಹುದು, ಮನೆಯಿಂದ ತಂಗಿ ಕಾಲ್ ಮಾಡಿದ್ಲು. “ಅಣ್ಣಾ ನಿನ್ ಪಾಸ್ಪೋರ್ಟ್ Read more…


Yes, extras are very very important to build the narrative in a scene, and a genius director can make the character speak through the extras, while the main actor in focus can remain silent. Yes, extras are very very important Read more…


(ಈ ಲೇಖನದ ಭಾಗ ೧ ಮತ್ತು ಭಾಗ ೨ ಇಲ್ಲಿವೆ) 3ಡಿ ಮುದ್ರಣ: ಹತ್ತು ವರ್ಷದ ಹಿಂದೆ ಅತ್ಯಂತ ಅಗ್ಗದ 3ಡಿ ಪ್ರಿಂಟರ್’ಗೆ 18000 ಡಾಲರ್ ಬೆಲೆಯಿತ್ತು. ಇವತ್ತು 400 ಡಾಲರ್’ಗೆ 3ಡಿ ಪ್ರಿಂಟರ್ ಸಿಗುತ್ತಿದೆ. ಇದೇ ಹತ್ತು ವರ್ಷದಲ್ಲಿ ಈ ಮುದ್ರಕ ತನ್ನ ದಕ್ಷತೆ ಮತ್ತು ವೇಗವನ್ನು ನೂರುಪಟ್ಟು ಹೆಚ್ಚಿಸಿಕೊಂಡಿದೆ. ಹೆಚ್ಚಿನ ಶೂ ಕಂಪನಿಗಳು Read more…


(ಈ ಲೇಖನದ ಭಾಗ ೧ ಇಲ್ಲಿದೆ) ಹೊಸರೀತಿಯ ಉದ್ಯೋಗಗಳು: ಕಳೆದ ಹತ್ತುವರ್ಷ ಕಂಪ್ಯೂಟರುಗಳು ನಮ್ಮ ಜೀವನವನ್ನ ಬದಲಾಯಿಸಿದವು. ಕಂಪ್ಯೂಟರುಗಳ ಅವಲೋಕನಾ ಸಾಮರ್ಥ್ಯ ಮತ್ತು ವೇಗ ಎರಡು ಹತ್ತುಪಟ್ಟು ಹೆಚ್ಚಿದವು. ಟಿಕೇಟುಗಳು ಟೂರ್ ಏಜೆನ್ಸಿಗಳಲ್ಲಿ, ಉದ್ದ ಕ್ಯೂ ಇರುವ ಕೌಂಟರುಗಳ ಮುಂದೆ ಬುಕ್ ಆಗುವುದು ನಿಂತು ಯಾವುದೋ ಕಾಲವಾಯಿತು. ಇಂದು ಎಲ್ಲಾ ರೀತಿಯ ಟಿಕೇಟುಗಳು ನಮ್ಮ ಫೋನುಗಳಲ್ಲಿ, Read more…


(ರಾಬರ್ಟ್ ಗೋಲ್ಡ್ಮನ್’ರ Future Predictions ಎಂಬ ಪ್ರಬಂಧದಿಂದ ಪ್ರೇರಿತ ಬರಹ) ಲೇಖನದ ತಲೆಬರಹ ನೋಡಿ ಇದೇನಪ್ಪಾ ಹಸ್ತ ಭವಿಷ್ಯ ಗೊತ್ತು, ವಾಸ್ತು ಭವಿಷ್ಯ ಕೇಳಿದ್ದೀನಿ, ವಿಜ್ಞಾನದಲ್ಲೂ ಭವಿಷ್ಯವೇ ಅಂದ್ಕೋಬೇಡಿ. ಇದು ನಮ್ಮ ವೈಜ್ಞಾನಿಕ ಅಭಿವೃದ್ಧಿಗಳ ನಾಗಾಲೋಟದ ಬೆಳವಣಿಗೆಯ ಬಗ್ಗೆ ಭವಿಷ್ಯದ ನುಡಿ. ನಾವೀಗ ಸದ್ಯಕ್ಕೆ ವಿಜ್ಞಾನದ ಸುವರ್ಣಯುಗದಲ್ಲಿ ಬದುಕುತ್ತಿದ್ದೇವೆ. ನಮ್ಮ ಝೀವನದ ಪ್ರತಿಯೊಂದು ಅಂಗುಲದಡಿಯಲ್ಲೂ ವಿಜ್ಞಾನ Read more…


ಎಲ್ಲರಿಗೂ, ಎಲ್ಲಾ ಕಾಲಕ್ಕೂ ಮತ್ತು ಎಲ್ಲಾ ವಯೋಮಾನದವರಿಗೂ ಸಲ್ಲುವ ಅತ್ಯಂತ ಸರಳ ಆಹಾರವೆಂದರೆ ಮೊಸರನ್ನ. ನನಗಂತೂ ಅದೆಷ್ಟೇ ರುಚಿಕಟ್ಟಾದ, ಹತ್ತಾರು ಭಕ್ಷ್ಯಗಳಿರುವ ಭೂರಿ ಭೋಜನ ಮಾಡಿದರೂ ಕೊನೆಗೆ ಒಂದೆರಡು ತುತ್ತು ಮೊಸರನ್ನ ತಿಂದರೇನೇ ಆ ಊಟ ಸಂಪನ್ನವಾಗೋದು. ಈ ತೃಪ್ತಿ ಬಣ್ಣಿಸೋಕೆ ಆಗಲ್ಲ.   ಟ್ರಿಪ್ಟೋಫ್ಯಾನ್ ಅನ್ನೋದೊಂದು ಅಮೈನೋ ಆಸಿಡ್ ನಮ್ಮ ದೇಹದಲ್ಲಿ ಸಾರಜನಕದ ಸಮತೋಲನವನ್ನು Read more…