ಮಾನವ ವಿಕಾಸದ ಚರಿತ್ರೆಯಲ್ಲಿ ನಾಗರೀಕತೆ ಎಂಬುದು ನಿಜಕ್ಕೂ ಒಂದು ಸಾಧ್ಯತೆಯ ಕಲ್ಪನೆಯಾಗಿ ಬೆಳೆಯಲು ಪ್ರಾರಂಭವಾಗುವ ಒಂದು ಟರ್ನಿಂಗ್ ಪಾಯಿಂಟ್ ಪಡೆದದ್ದು ಯಾವಾಗ ಗೊತ್ತಾ? ಅವನು ಮಂಗನಿಂದ ವಿಕಸನಹೊಂದಿ ಎರಡು ಕಾಲಿನಲ್ಲಿ ನಡೆಯಲು ಆರಂಭಿಸಿದಾಗ? ಅಲ್ಲ. ಬೆಂಕಿ ಉಪಯೋಗಿಸಿ ಆಹಾರವನ್ನು ಬೇಯಿಸಲು ಕಲಿತಾಗ? ಅಲ್ಲ. ವ್ಯವಸಾಯ ಪ್ರಾರಂಭಿಸಿದಾಗ? ಅಲ್ಲ. ವಿಜ್ಞಾನಿಗಳು ಲಕ್ಷಾಂತರ Read more…
Tag: humanity

ಒಂದ್ಸಲ ಮಂಗಳೂರು ಏರ್ಪೋರ್ಟಿಂದ ನಾನು ದುಬೈಗೆ ಹೊರಡುವವನಿದ್ದೆ. ಸಂಜೆ 8ಕ್ಕೆ ಫ್ಲೈಟು. ಮಧ್ಯಾಹ್ನ ಒಂದಕ್ಕೇ ಶೃಂಗೇರಿಯ ಮನೆಬಿಟ್ವಿ. ನಾಲ್ಕೂವರೆಗೆಲ್ಲಾ ಏರ್ಪೋರ್ಟಿಗೆ ನನ್ನ ಬಿಟ್ಟು, ಅಪ್ಪ ಅಮ್ಮ ಪೂರ್ತಿ ಕತ್ತಲಾಗುವ ಮೊದಲು ವಾಪಾಸು ಶೃಂಗೇರಿ ತಲುಪಿಕೊಳ್ಳಬಹುದು ಅನ್ನೋ ಲೆಕ್ಕ. ಶೃಂಗೇರಿ ಬಿಟ್ಟು ಸುಮಾರು ಹದಿನೈದು ಕಿಲೋಮೀಟರ್ ಹೋಗಿರಬಹುದು, ಮನೆಯಿಂದ ತಂಗಿ ಕಾಲ್ ಮಾಡಿದ್ಲು. “ಅಣ್ಣಾ ನಿನ್ ಪಾಸ್ಪೋರ್ಟ್ Read more…