Sunday, 14 April, 2024

Tag: Hindutva


ಚಿಕ್ಕವರಿದ್ದಾಗ ಬೇಸಿಗೆ ರಜೆಯಲ್ಲಿ ನಮ್ಮ ಅಪ್ಪ-ಅಮ್ಮ, ಎಲ್ಲಾ ಹೆಚ್ಚಿನ ಪೋಷಕರಂತೆಯೇ, ಟೂರು ಪ್ಲಾನ್ ಮಾಡೋರು. ಹೆಚ್ಚಿನ ಬಾರಿ ಈ ಟೂರುಗಳಲ್ಲಿ ದೇವಸ್ಥಾನಗಳಿರುವ ಜಾಗಗಳೇ ಇರುತ್ತಿದ್ದದ್ದು. ಚಿತ್ರದುರ್ಗದ ಕೋಟೆ, ಜೋಗದ ಜಲಪಾತ ಹಾಗೂ ರಾಯಚೂರಿನ ಥರ್ಮಲ್ ಪವರ್ ಪ್ಲಾಂಟ್ ಈ ಮೂರೇ ಟೂರುಗಳಲ್ಲಿ ನಮಗೆ ಬಹುಷಃ ದೇವಸ್ಥಾನ ಅನ್ನೋದು ಎರಡನೇ ಮುಖ್ಯ ಆಕರ್ಷಣೆಯಾಗಿದ್ದದ್ದು. ಆದರೂ ಆ ಟೂರುಗಳಲ್ಲೂ Read more…


2002ರ ಗೋಧ್ರಾ ಗಲಭೆಗಳಾದಾಗ ಎಲ್ಲರೂ ಮೋದಿಯ ರಾಜೀನಾಮೆಗೆ ಆಗ್ರಹಿಸಿ ಕೂತಿದ್ದರು. ರಾಜ್ಯ ಮತ್ತು ಕೇಂದ್ರಗಳಲ್ಲಿದ್ದ ವಿಪಕ್ಷದವರು ಮಾತ್ರವಲ್ಲದೇ, ಅಂದು ಗುಜರಾತಿನಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತದಪಕ್ಷವಾಗಿದ್ದ ಬಿಜೆಪಿಯೊಳಗೂ ಸಹ ಮೋದಿವಿರೋಧಿ ಅಲೆಯೆದ್ದಿತ್ತು. ಇಡೀ ದೇಶವೇ ಇಂತಹುದೊಂದು ಆಗ್ರಹಕ್ಕೆ ಉತ್ತರವನ್ನು ನಿರೀಕ್ಷಿಸಿ ಕುಳಿತಿದ್ದಾಗ ಅಂದಿನ ಪ್ರಧಾನಿಯಾಗಿದ್ದ ವಾಜಪೇಯಿಯವರು ಹೇಳಿದ ಮಾತು ಒಂದೇ “ಮೋದಿಯವರು ರಾಜಧರ್ಮವನ್ನು ಪಾಲಿಸಲಿ”. ಪ್ರಧಾನಿಗಳು ಮೋದಿಯವರನ್ನು Read more…