ಇದನ್ನ ಬೇರೆಯವರು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. “ಚಟ್ಣಿ ಈಗ ಯಾರು ಮಾಡ್ತಾರೆ 😤” ಅಂತಾ ನನಗನಿಸಿದಾಗ ಮಾಡುವ ಸುಲಭದ ಸೈಡ್ ಡಿಷ್ ಇದು.(ಇನ್ನೂ ಸುಲಭದ್ದು ಮೊಸರು + ಜೇನುತುಪ್ಪ, ಮೊಸರು + ಚಟ್ಣಿಪುಡಿ, ತುಪ್ಪ + ಚಟ್ಣಿಪುಡಿ, ಚಟ್ಣಿಪುಡಿ, ಜೋನಿಬೆಲ್ಲ, ಉಪ್ಪಿನಕಾಯಿ ಇವೆಲ್ಲಾ ಇದೆ ಅಂತಾ ಗೊತ್ತು. ಸೋ….✋🏽) ಮನೆಯಲ್ಲಿ ಗಳಿತ ಬಾಳೆಹಣ್ಣು ಉಳಿದಿದ್ರೆ, ಇನ್ನೇನು Read more…
Tag: Food Culture

ಊಟವೆನ್ನುವುದು ಮತಧರ್ಮಗಳಿಂತಾ ಹಳೆಯ ಜೀವನಪಾಠ. ಊಟದ ಇತಿಹಾಸದಿಂದ ಹಿಡಿದು, ಅದನ್ನು ತಯಾರಿಸುವ ರೀತಿ, ಅದರೊಳಗೆ ಹೋಗುವ ಸಾಮಾಗ್ರಿಗಳು, ಅವುಗಳ ವೈಯುಕ್ತಿಕ ಪರಿಮಳ ಹಾಗೂ ರುಚಿ, ಅವುಗಳನ್ನು ಮಿಶ್ರ ಮಾಡುವ ರೀತಿ, ಅವೆಲ್ಲಾ ಮಿಶ್ರವಾದ ನಂತರ ಹುಟ್ಟುವ ಹೊಸದೇ ಆದ ಒಂದು ಅಲೌಕಿಕ ರುಚಿ ಮತ್ತು ಪರಿಮಳ ಇವೆಲ್ಲವೂ ಜೀವನಪ್ರೀತಿಯ ಗುರುತುಗಳು. ಒಳ್ಳೆಯ ಊಟ ಜೀವನಕ್ಕೆ ಕೊಡೋ Read more…