Wednesday, 24 April, 2024

Tag: faith


“ಕ್ಯಾಪಿಟಲಿಸಂ ಮತ್ತು ಗ್ಲೋಬಲೈಸೇಷನ್ ಬೆಳೆದಂತೆ ಸಬಾಲ್ಟ್ರನ್ ಸಂಸ್ಕೃತಿಗಳು ಅಳಿವಿನಂಚಿಗೆ ಹೋಗ್ತಾವೆ, ಅವುಗಳ ಸಾಂಸ್ಕೃತಿಕ ಅನನ್ಯತೆ ಹಾಳಾಗುತ್ತೆ” ಅಂತೆಲ್ಲಾ ಬಗ್ಗೆ ಭಯಂಕರ ಪುಂಗುತ್ತಿದ್ದವರ ಗುಂಪೊಂದು ಒಂದೆರಡು ವರ್ಷಗಳ ಹಿಂದೆ ನನ್ನ ಫ್ರೆಂಡ್ ಲಿಸ್ಟಲ್ಲಿತ್ತು. ಮೋದಿ, ಬ್ರಾಹ್ಮಣ್ಯ, NRC, UCC ಎಲ್ಲಾ ಬಂದುಬಿಟ್ರೆ ಈ ಸಬಾಲ್ಟ್ರನ್ ಜನಾಂಗಗಳಿಗೆ ಕಷ್ಟವುಂಟು ಅಂತಾ ಬಾಯ್ಬಡ್ಕೋತಾ ಇದ್ರು. ಒಟ್ಟಿನಲ್ಲಿ ಸಬಾಲ್ಟ್ರನ್ ಸಂಸ್ಕೃತಿ ಅನ್ನೋ Read more…


ಮನುಷ್ಯ ಮೂಲತಃ ಗರ್ವಿ. ಆದರೆ ಭಯಾನಕ ಹೆದರುಪುಕ್ಕಲ. “ಎಲ್ಲವೂ ನನ್ನಿಂದಲೇ, ನಾನೆಲ್ಲವನ್ನೂ ಮೀರಬಲ್ಲೆ, ಎಲ್ಲಕಡೆಯೂ ಹೋಗಬಲ್ಲೆ” ಎಂದು ಎದೆಯುಬ್ಬಿಸುತ್ತಲೇ, “ದೇವರೇ ಕಾಪಾಡಪ್ಪ….ಇದೊಂದನ್ನು ಸರಿಮಾಡಪ್ಪಾ” ಅಂತಾ ಬೇಡಿಕೊಳ್ತಾನೆ. ದೇವರಿದ್ದಾನೋ ಇಲ್ಲವೋ ಎಂದು ನಿರೂಪಿಸಲಾಗದಿದ್ದರೂ, ನನ್ನನ್ನು ಕಾಪಾಡುವ/ಮಣ್ಣುಮುಕ್ಕಿಸಬಲ್ಲ ಇನ್ನೊಬ್ಬನಿದ್ದಾನೆ(ಳೆ) ಅನ್ನುವ ಮನೋಸ್ಥಿತಿಯಿಂದ ಸಾವಿರಾರು ವರ್ಷವಾದರೂ ನಾವು ಹೊರಬಂದಿಲ್ಲ. ಸರ್ವಶಕ್ತನಾದ ದೇವರೆಂಬ ಕಲ್ಪನೆಯನ್ನು ಅಪ್ಪಿ ಮುದ್ದಾಡಿದವರು ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಜನ. Read more…