Thursday, 18 April, 2024

Tag: dubai


ತಂತ್ರಜ್ಞಾನ ಚಂದ. ಆದರೆ ಎಷ್ಟೋ ಜನ ತಂತ್ರಜ್ಞಾನದ ಅತ್ಯುತ್ಕೃಷ್ಟ ಉಪಯೋಗವೆಂದರೆ ಬರೀ ರಾಕೆಟ್ಟುಗಳ ಉಡಾವಣೆ, ಸೂಪರ್ ಕಂಪ್ಯೂಟರ್ ನಿರ್ಮಿಸುವುದು ಎಂದು ಭಾವಿಸುವುದುಂಟು. ಅದು ತಪ್ಪೇನಲ್ಲ. ಆದರೆ ನನ್ನ ಪ್ರಕಾರ ಅತ್ಯುತ್ಕೃಷ್ಟ ತಂತ್ರಜ್ಞಾನವೆಂದರೆ, ಯಾವುದು ಜನರ ಬದುಕನ್ನು ಹಸನು ಮಾಡಬಲ್ಲುದೋ ಅದು. ಅದು ರಾಕೆಟ್ಟಿನಿಂದ ಹಾರಿಸಲ್ಪಟ್ಟ ಉಪಗ್ರಹವೊಂದು ನೂರು ಕಿಲೋಮೀಟರ್ ಎತ್ತರದಿಂದ ನನ್ನ ಗ್ರಾಮದ, ಜಿಲ್ಲೆಯ ಚಿತ್ರ ತೆಗೆದು ಎಲ್ಲಿ ನದಿಯನೀರನ್ನು Read more…


2020ರ ಜನವರಿ-ಫೆಬ್ರವರಿ-ಮಾರ್ಚಿಯಲ್ಲಿ ರಷ್ಯಾದಲ್ಲಿದ್ದ ನಾನು ಕೊರೋನಾ ಶುರುವಾಗಿ ಬಾರ್ಡರ್ ಎಲ್ಲಾ ಬಂದ್ ಆಗ್ತಿದೆ ಅಂತಾ ಗೊತ್ತಾದಾಗ, ಮೊದಲ ಫೈಟಿನಲ್ಲೇ ದುಬೈಗೆ ವಾಪಾಸ್ ಬಂದೆ. ನಂದು ಹೇಗಿದ್ರೂ ರಷ್ಯಾದ್ದು ಸಲಹೆಗಾರನ ಕೆಲಸವಾದ್ದರಿಂದ, ಪ್ರತೀಮೂರು ವಾರಕ್ಕೊಮ್ಮೆ ದುಬೈಗೆ ಹಾರುವ ಸ್ವಾತಂತ್ರ್ಯವನ್ನು ಉಳಿಸುಕೊಂಡೇ ಹೊಸಕೆಲಸಕ್ಕೆ ಕೈಹಾಕಿದ್ದೆ. ಪವಿಯ ಕೆಲಸಗಳೆಲ್ಲಾ ಇಲ್ಲೇ ಇರೋದು. ಅದೂ ಅಲ್ದೇ ಅವಳಿಗೆ ಚಳಿದೇಶಗಳು ಅಂದ್ರೆ ಅಷ್ಟಕ್ಕಷ್ಟೇ. Read more…


2010ರಲ್ಲಿ ನಾನು ನಮ್ಮ ಕಂಪನಿಯ ಏರೋಸ್ಪೇಸ್ ಟೀಮ್’ನಲ್ಲಿ HR ಆಗಿದ್ದೆ. ಎಪ್ಪತ್ತು ಜನರ ಸಣ್ಣ ಟೀಮು, ಆದ್ರೆ ರೋಲ್ಸ್-ರಾಯ್ಸ್ ಮತ್ತು ಏರ್ಬಸ್ಸಿಂದ ಬಹಳಾ ದೊಡ್ಡ ಸರ್ಟಿಫಿಕೇಷನ್ ಆರ್ಡರ್ ಸಿಕ್ಕಿತ್ತು. ಟೀಮ್ ಡಬಲ್ ಆಗುವ ಅಗತ್ಯವಿತ್ತು. ಹೊಸಾ ಗ್ರಾಜುಯೇಟುಗಳನ್ನ ಹೈರ್ ಮಾಡೋಕೆ ತಿರುಗಾಡ್ತಾ ಇದ್ವಿ. ಲೀಡ್ಸ್ ಯೂನಿವರ್ಸಿಟಿಯಲ್ಲಿದ್ವಿ. ನನ್ನ ಜೊತೆಯಲ್ಲಿದ್ದ ಏರೋಸ್ಪೇಸ್ ಚೀಫ್ ಎಂಜಿನಿಯರ್ ಆಂಡಿ ಮಹಾನ್ Read more…