
ಅರ್ಥಶಾಸ್ತ್ರದ ಮೂಲಕ ಜೀವನದ ಅಮೂಲ್ಯ ಪಾಠಗಳನ್ನು ಹೇಳಿಕೊಟ್ಟ ಚಾಣಕ್ಯನ ಮಾತುಗಳಲ್ಲೊಂದು “ವ್ಯಕ್ತಿಯೊಬ್ಬ ತೀರಾ ಪ್ರಾಮಾಣಿಕನಾಗಿರಬಾರದು. ಯಾಕೆಂದರೆ ನೆಟ್ಟಗಿರುವ ಮರಗಳನ್ನೇ ಮೊದಲು ಕಡಿಯುವುದು”. ಜಗತ್ತಿನ ಉಳಿದವರು ಹೇಗಾದರೂ ಇರಲಿ, ನಾನು ನೈತಿಕವಾಗಿ ಸ್ವಚ್ಚವಾಗಿರುತ್ತೇನೆಂದು ಎಷ್ಟೋ ಬಾರಿ ಅಂದುಕೊಂಡರೂ, ಕೆಲಜನರಿಂದ ಮತ್ತೆಮತ್ತೆ ಮೋಸಹೋದಮೇಲೆ, ಮೇಲಿನ ಮಾತು ಪದೇ ಪದೇ ಚುಚ್ಚುವುದುಂಟು. ಬ್ಯಾಂಕುಗಳೊಂದಿಗೆ ವ್ಯವಹಾರ ಮಾಡದವರು ಯಾರಿಲ್ಲ ಹೇಳಿ? Read more…