
ಹಿಂದಿನ ಅಂಕಣಗಳಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಬಗ್ಗೆ ತಿಳಿದಾಗಿದೆ. ಇವೆರಡರ ಬಗ್ಗೆ ದೇಶವ್ಯಾಪಿ ಚರ್ಚೆಗಳಾಗಿವೆ, ಪರ-ವಿರೋಧದ ರ್ಯಾಲಿಗಳೂ ನಡೆದಿವೆ. ಕೆಲವೆಡೆ ಗಲಭೆಗಳೂ ಆಗಿವೆ. ಯಥಾಪ್ರಕಾರ ಹೆಚ್ಚಿನ ಎಲ್ಲಾ ಗಲಭೆಗಳೂ ವಿಷಯಗಳನ್ನು ಅರ್ಧಂಬರ್ಧ ತಿಳಿದವರಿಂದಲೀ ನಡೆದಿರೋದು. “ಪೌರತ್ವ ಕಾಯ್ದೆ ಹೊರಗಿನಿಂದ ಬಂದವರಿಗೆ ಪೌರತ್ವ ಕೊಡುತ್ತದೆಯೇ ಹೊರತು ಭಾರತದಲ್ಲಿ ಇರುವ ಯಾರಿಗೂ ಇದರಿಂದ ನಷ್ಟವಿಲ್ಲ” ಎಂಬಮಾತು ಎಲ್ಲರಿಗೂ ತಿಳಿದಿರುವುದೇ Read more…