Sunday, 01 October, 2023

Tag: ಹೋರಾಟ


  ಭಾರತ ಒಂದು ಬಹಳ ಬ್ಯುಸಿ ದೇಶ. ಇಲ್ಲಿನ ಜನಸಂಖ್ಯೆ 125 ಕೋಟಿ. ಇಲ್ಲಿನ ತೊಂದರೆಗಳೂ 125 ಕೋಟಿ. ಇಲ್ಲಿ ದಿನಕ್ಕಾಗುವ ಚರ್ಚೆಗಳೂ 125 ಕೋಟಿ. ನಮ್ಮ ಜನಕ್ಕೆ ದಿನಕ್ಕೊಂದುಹೊತ್ತು ಊಟ ತಪ್ಪಿದರೂ, ಚರ್ಚೆಗೆ ವಿಷಯಗಳು ತಪ್ಪಲ್ಲ. ಅದಕ್ಕೆ ಸರಿಯಾಗಿ ನಮ್ಮ ನೂರೆಂಟು ಸುದ್ಧಿಚಾನಲ್ಲುಗಳು ದಿನವಿಡೀ ಕೆಲಸಮಾಡುತ್ತಾ, ಜನರ ಚರ್ಚೆಯೆಂಬ ಬೆಂಕಿಗೆ ತುಪ್ಪ ಸುರಿಯುತ್ತಲೇ ಇರುತ್ತಾರೆ. Read more…