
ಹಿಂದಿನ ಲೇಖನಕ್ಕೆ ನನ್ನ ಸ್ನೇಹಿತರೊಬ್ಬರು ಕೇಳಿದ ಎರಡು ಪ್ರಶ್ನೆಗಳು: (1)”ಆದರೆ ಎಲ್ಲಕ್ಕೂ ಮೊದಲು ಎಲ್ಲಿ ಹೇಗೆ ಹೂಡಿಕೆ ಮಾಡಬೇಕೆಎಂಬುದು ಮಿಲಿಯನ್ ಡಾಲರ್ ಪ್ರಶ್ನೆ”? (2)”ಆ ಬೇರೆ ಬೇರೆ ಹೂಡಿಕೆ decide ಮಾಡೋದು ಕೂಡು ಅಷ್ಟು ಸುಲಭ ಇಲ್ಲ. ನನ್ನ ಬಳಿ ಇರುವ ಹಣ ಹೇಗೆ diversify ಮಾಡಲಿ? ಯಾವ instrument ಎಷ್ಟು % Read more…