Thursday, 23 May, 2024

ಕಟ್ಟರ್ಗಳ ಸಾವಾಸಲ್ಲ ಮಾರ್ರೆ!

Share post

‘ರಾಮ್ ತೇರಿ ಗಂಗಾ ಮೈಲಿ’ ಚಿತ್ರದಲ್ಲಿ ಮಂದಾಕಿನಿ ಬೆತ್ತಲೆಯಾದದ್ದಕ್ಕೆ ನಮ್ಮ ಅಂಕಲ್ ಒಬ್ರು ಆ ಫಿಲಂ ಹೆಸರು “ರಾಮ್ ತೇರಿ ಗಂಗಾ ಬರೀ ಮೈಲಿ” ಅಂತಾ ಅನ್ನೋರು.

ಈಗಿನ ಕಟ್ಟರ್ಗಳೇನಾದರೂ ಅದನ್ನು ಕೇಳಿಸಿಕೊಂಡಿದ್ರೆ ರಾಮನನ್ನು ಇಲ್ಯಾಕೆ ಎಳೆದುತಂದದ್ದು ಅಂತಿದ್ರೇನೋ!

#ಕರ್ಮತೀರೋಗಾ
#ಇತಿನಾಮಕೇ

0 comments on “ಕಟ್ಟರ್ಗಳ ಸಾವಾಸಲ್ಲ ಮಾರ್ರೆ!

Leave a Reply

Your email address will not be published. Required fields are marked *